Asianet Suvarna News Asianet Suvarna News

ನಟ ಉಪೇಂದ್ರ ಹೇರ್‌ಸ್ಟೈಲ್ ಕಾಪಿ ಮಾಡಿದ ನಟಿ ದೀಪಿಕಾ ಪಡುಕೋಣೆ ಗಂಡ ರಣವೀರ್!

Sep 12, 2021, 3:28 PM IST

ಬಾಲಿವುಡ್‌ನಲ್ಲಿ ಅತಿ ವಿಚಿತ್ರ ಔಟ್‌ಫಿಟ್‌ಗಳನ್ನು ಧರಿಸಿ ನೆಟ್ಟಿಗರಿಗೆ ಶಾಕ್ ನೀಡುವ ನಟ ರಣವೀರ್ ಸಿಂಗ್ ಇದ್ದಕ್ಕಿದ್ದಂತೆ ಎರಡು ಜುಟ್ಟು ಹಾಕಿಕೊಂಡಿದ್ದಾರೆ. ಇದು ಸೇಮ್ ರಿಯಲ್ ಸ್ಟಾರ್ ಉಪೇಂದ್ರ ಸ್ಟೈಲ್ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment