44 ಕೋಟಿ ಮನೆ ಖರೀದಿಸಿದ ನಂತರ ಏರ್ಪೋರ್ಟ್‌ನಲ್ಲಿ ಹ್ಯಾಪಿಯಾಗಿ ಕಾಣಿಸಿಕೊಂಡ ರಾಜ್‌ಕುಮಾರ್ ರಾವ್!

ಬಾಲಿವುಡ್ ಸರಳ ನಟ ರಾಜ್‌ಕುಮಾರ್ ರಾವ್‌ ಕೆಲವು ದಿನಗಳ ಹಿಂದೆ ಜಾಹ್ನವಿ ಕಪೂರ್‌ ಹೆಸರಿನಲ್ಲಿದ್ದ 44 ಕೋಟಿ ಮನೆಯಲ್ಲಿ ಖರೀದಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆಯಿಂದ ದೂರ ಉಳಿದುಕೊಂಡಿರುವ ನಟ ಮುಂಬೈ ಏರ್ಪೋರ್ಟ್‌ನಲ್ಲಿ ಪ್ಯಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಪುಲ್‌ಓವರ್‌ಗೆ ವೈಟ್‌ ತೋಪಿ ಮತ್ತು ಶೇಡ್ಸ್‌ ಧರಿಸಿ ಟ್ರೆಂಡಿಯಾಗಿದ್ದಾರೆ.

Share this Video
  • FB
  • Linkdin
  • Whatsapp

ಬಾಲಿವುಡ್ ಸರಳ ನಟ ರಾಜ್‌ಕುಮಾರ್ ರಾವ್‌ ಕೆಲವು ದಿನಗಳ ಹಿಂದೆ ಜಾಹ್ನವಿ ಕಪೂರ್‌ ಹೆಸರಿನಲ್ಲಿದ್ದ 44 ಕೋಟಿ ಮನೆಯಲ್ಲಿ ಖರೀದಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆಯಿಂದ ದೂರ ಉಳಿದುಕೊಂಡಿರುವ ನಟ ಮುಂಬೈ ಏರ್ಪೋರ್ಟ್‌ನಲ್ಲಿ ಪ್ಯಾಪರಾಜಿಗಳ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಪುಲ್‌ಓವರ್‌ಗೆ ವೈಟ್‌ ತೋಪಿ ಮತ್ತು ಶೇಡ್ಸ್‌ ಧರಿಸಿ ಟ್ರೆಂಡಿಯಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video