Viral Video: ಊ ಅಂಟಾವ ಹಾಡಿಗೆ ಸಿರೆಯುಟ್ಟ ಯುವತಿಯರ ಮಸ್ತ್ ಡಾನ್ಸ್

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಊ ಟಂಟಾವ ಹಾಡು ಎಷ್ಟು ಪಾಪ್ಯೂಲರ್ ಅನ್ನೋದು ಗೊತ್ತಿದೆ. ಈಗ ಮದುವೆ ಕಾರ್ಯಕ್ರಮ, ಕ್ರಿಕೆಟ್ ಗ್ರೌಂಡ್, ಗಣೇಶನ ಹಬ್ಬ ಇರಲಿ ಊ ಅಂಟಾವ ಹಾಡು ತಪ್ಪದೆ ಪ್ಲೇ ಆಗುತ್ತೆ.  ಯುವತಿಯರ ಅಚ್ಚುಮೆಚ್ಚಿನ ಈ ಎರಡು ಹಾಡಿಗೆ ಈಗ ಮೂರು ಜನ ಯುವತಿಯರು ಸೊಂಟ ಬಳುಕಿಸಿ ರೀಲ್ಸ್ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಊ ಟಂಟಾವ ಹಾಡು ಎಷ್ಟು ಪಾಪ್ಯೂಲರ್ ಅನ್ನೋದು ಗೊತ್ತಿದೆ. ಈಗ ಮದುವೆ ಕಾರ್ಯಕ್ರಮ, ಕ್ರಿಕೆಟ್ ಗ್ರೌಂಡ್, ಗಣೇಶನ ಹಬ್ಬ ಇರಲಿ ಊ ಅಂಟಾವ ಹಾಡು ತಪ್ಪದೆ ಪ್ಲೇ ಆಗುತ್ತೆ. ಯುವತಿಯರ ಅಚ್ಚುಮೆಚ್ಚಿನ ಈ ಎರಡು ಹಾಡಿಗೆ ಈಗ ಮೂರು ಜನ ಯುವತಿಯರು ಸೊಂಟ ಬಳುಕಿಸಿ ರೀಲ್ಸ್ ಮಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video