Bollywood: 2022ರಲ್ಲಿ ವಿವಾದಕ್ಕೆ ನಲುಗಿದ ಬಾಲಿವುಡ್: ಬಾಯ್ಕಾಟ್'ಗೆ ಬೆದರಿದ ಬಿಟೌನ್ ಮಂದಿ

ಬಾಲಿವುಡ್ ಈ ವರ್ಷ ವಿವಾದಗಳ ಗೂಡಾಗಿತ್ತು. ಅದು ಒಂದೆರಡಲ್ಲ ಯಾವ್ದೇ ಸಿನಿಮಾ ಬರುವ ಮೊದಲೇ ವಿವಾದದ ಬಾಗಿಲು ಬಡಿತಿದ್ವು. 
 

Share this Video
  • FB
  • Linkdin
  • Whatsapp

ಬಾಲಿವುಡ್ ಸ್ಟಾರ್ ರಣ್'ವೀರ್ ಸಿಂಗ್ ಈ ವರ್ಷ ಫೋಟೋ ಶೂಟ್ ಒಂದರಲ್ಲಿ ಬಟ್ಟೆ ಇಲ್ಲದೆ ಬೆತ್ತಲಾಗಿ ಕಾಣಿಸಿಕೊಂಡಿದ್ರು. ಅವರ ವಿರುದ್ಧ ಮುಂಬೈ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಮತ್ತೊಂದ್ ಕಡೆ ಗುಟ್ಕಾ ಜಾಹಿರಾತಿನಲ್ಲಿ ನಟಿಸಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಶಾರುಖ್ ಖಾನ್, ಸಲ್ಮಾನ್ ಖಾನ್ ಸಾರ್ವಜನಿಕರಿಂದ ಬಾಯ್ ತುಂಬಾ ಉಗಿಸಿಕೊಂಡಿದ್ರು. ಈ ವರ್ಷ ಬಾಲಿವುಡ್ ಗೆ ಬಾಯ್ಕಾಟ್ ಕ್ರಾಂತಿ ಬೆನ್ನಿಗೆ ಬಿದ್ದ ಬೇತಾಳದಂತೆ ಕಾಡಿತ್ತು. ಇದರ ಜೊತೆ ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ತುಂಡುಡುಗೆ ಕೇಸರಿ ಬಣ್ಣದ್ದು ಅಂತ ಕೇಸರಿ ಪ್ರಿಯರು ಸಿಟ್ಟಿಗೆದ್ದ ಘಟನೆಯೂ ನಡೆದು ಹೋಯ್ತು. 

Related Video