Rashmika Mandanna: ವಾರಿಸು ಸಿನಿಮಾದ ಹಾಡಿಗೆ ರಶ್ಮಿಕಾ ಡಾನ್ಸ್: 'ರಂಜಿತಮೆ' ಟ್ರೆಂಡ್ ಕ್ರಿಯೇಟ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಂಟ್ರವರ್ಸಿ ಕ್ವೀನ್ ಮಾತ್ರ ಅಲ್ಲ, ಟ್ರೆಂಡ್ ಸೆಟ್ಟರ್ ಕೂಡ ಹೌದು. ರಶ್ಮಿಕಾ ಏನೇ ಮಾಡಿದ್ರು ಅದು ಟ್ರೆಂಡ್ ಆಗುತ್ತೆ. 

Share this Video
  • FB
  • Linkdin
  • Whatsapp

ರಶ್ಮಿಕಾ ಮಂದಣ್ಣ ಮಾಡಿದ್ದನ್ನು ಫಾಲೋ ಮಾಡೋ ದೊಡ್ಡ ಫ್ಯಾನ್ ಬೇಸ್ ಇದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ಶ್ರೀವಲ್ಲಿ ಡಾನ್ಸ್ ಮಾಡಿ ರಶ್ಮಿಕಾ ಟ್ರೆಂಡ್ ಆಗಿದ್ರು. ಇದೀಗ ದಳಪತಿ ವಿಜಯ್ ಜತೆಗಿನ ‘ವಾರಿಸು’ ಸಿನಿಮಾ ರಿಲೀಸ್'ಗೆ ರೆಡಿ ಇದೆ. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಸೀರೆಯುಟ್ಟು ಬಂದಿದ್ದ ರಶ್ಮಿಕಾ ‘ರಂಜಿತಮೆ..’ ಹಾಡಿಗೆ ಮಸ್ತ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ಅನ್ನು ಲಿಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದು ಹಂಚುತ್ತಿದ್ದು, ಈಗ ರಂಜಿತಮೆಯದ್ದು ಸದ್ದು ಗದ್ದಲವೆದ್ದಿದೆ.

Related Video