Asianet Suvarna News Asianet Suvarna News

ಉಪಾಧ್ಯಕ್ಷ ವಿತ್ ಗಣೇಶ: ಕಾಮಿಡಿ ಕಿಂಗ್ ಚಿಕ್ಕಣ್ಣ ಜೊತೆ ಚೌತಿ ಸೆಲೆಬ್ರೇಶನ್!

ಗಣೇಶ ಹಬ್ಬದ ಹಬ್ಬದ ದಿನ ಕಾಮಿಡಿ ಕಿಂಗ್‌, ನಟ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಈ ಸಿನಿಮಾದ ಮೂಲಕ ಚಿಕ್ಕಣ್ಣ ನಾಯಕ ನಟನಾಗಿದ್ದಾರೆ. ಚಿಕ್ಕಣ್ಣ ಹೀರೋ ಆಗಿ ನಟಿಸಿರೋ ಉಪಾಧ್ಯಕ್ಷ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ. 

ಗಣೇಶ ಹಬ್ಬದ ಹಬ್ಬದ ದಿನ ಕಾಮಿಡಿ ಕಿಂಗ್‌, ನಟ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. ಈ ಸಿನಿಮಾದ ಮೂಲಕ ಚಿಕ್ಕಣ್ಣ ನಾಯಕ ನಟನಾಗಿದ್ದಾರೆ. ಚಿಕ್ಕಣ್ಣ ಹೀರೋ ಆಗಿ ನಟಿಸಿರೋ ಉಪಾಧ್ಯಕ್ಷ ಸಿನಿಮಾ ತೆರೆ ಕಾಣಲು ಸಿದ್ಧವಾಗಿದೆ. ಈ ಸಿನಿಮಾ ಬಗ್ಗೆ ಮಾತನಾಡಿದ ನಟ ಚಿಕ್ಕಣ್ಣ, ನಾವು ಯಾವುದೇ ತಯಾರಿ ಮಾಡಿಲ್ಲ. ಈ ಸಿನಿಮಾಗೆ ಸ್ವಲ್ಪ ಹೇರ್ ಸ್ಟೈಲ್‌ ಚೇಂಜ್‌ ಮಾಡಲಾಗಿದೆ. ಅಲ್ಲದೇ ಡ್ಯಾನ್ಸ್‌ಗೆ ಸುಮಾರು ಒಂದೂವರೆ ತಿಂಗಳು ಅಭ್ಯಾಸವನ್ನು ಚಿಕ್ಕಣ್ಣ ಮಾಡಿದ್ದಾರಂತೆ. ಉಪಾಧ್ಯಕ್ಷ’ ಸಿನಿಮಾದಲ್ಲಿ ‘ಉಪಾಧ್ಯಕ್ಷ’ನ ಮದುವೆಯಾಗುತ್ತದೆ. ಆ ಬಳಿಕ ಆತನ ಜೀವನದಲ್ಲಿ ಏನಾಗುತ್ತದೆ ಎನ್ನುವುದನ್ನು ‌ಈ‌ ಸಿನಿಮಾದಲ್ಲಿ ತೋರಿಸಲಾಗಿದೆಯಂತೆ. 

Video Top Stories