ಮೊಬೈಲ್‌ನಲ್ಲೇ ಕಾರ್ ಸ್ಟಾರ್ಟ್‌: ಮಹೀಂದ್ರ XUV 700 ಲಾಂಚ್ ಮಾಡಿದ ಕಿಚ್ಚ ಸುದೀಪ್

ಆಲ್ ಇಂಡಿಯಾ ಕಾರು ಲಾಂಚ್ ಆಗಿದ್ದು, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಕೂಡಾ ಅಳವಡಿಸಲಾಗಿದೆ. ಮೊಬೈಲ್‌ನಿಂದನೇ ಕಾರು ಸ್ಟಾರ್ಟ್ ಮಾಡಿ ಆಫ್ ಕೂಡಾ ಮಾಡುವ ಪೀಚರ್ಸ್ ಇದರಲ್ಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅನಂತ್ ಕಾರು ಶೋರೂಂನಲ್ಲಿ ಮಹೀಂದ್ರ ಕಂಪನಿಯ XUV 700 ಬಿಡುಗಡೆ ಮಾಡಲಾಗಿದೆ. ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಕಾರು ಲಾಂಚ್ ಮಾಡಿದ್ದು, ಕಾರಿನ ಬೆಲೆ ಕಡಿಮೆ ಇದ್ದರೂ ಲುಕ್ ಫೀಚರ್ಸ್ ಚೆನ್ನಾಗಿದೆ ಎಂದಿದ್ದಾರೆ. ವಾಯ್ಸ್ ಕಮಾಂಡ್‌ನಲ್ಲಿಯೇ ಈ ಕಾರಿನ ಏಸಿ ಹಾಗೂ ರೂಫ್ ಕೂಡಾ ಕಂಟ್ರೋಲ್ ಮಾಡುವ ಆಯ್ಕೆಗಳಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

21 ಸಾವಿರ ರೂ.ಗೆ ಬುಕ್ ಮಾಡಿ ಹೊಚ್ಚ ಹೊಸ ಟಾಟಾ ಪಂಚ್, ಇದು ಅತ್ಯಾಕರ್ಷ SUV ಕಾರು!

ಆಲ್ ಇಂಡಿಯಾ ಕಾರು ಲಾಂಚ್ ಆಗಿದ್ದು, ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್ ಕೂಡಾ ಅಳವಡಿಸಲಾಗಿದೆ. ಮೊಬೈಲ್‌ನಿಂದನೇ ಕಾರು ಸ್ಟಾರ್ಟ್ ಮಾಡಿ ಆಫ್ ಕೂಡಾ ಮಾಡುವ ಪೀಚರ್ಸ್ ಇದರಲ್ಲಿದೆ.

Related Video