Asianet Suvarna News Asianet Suvarna News

ಯೆಸ್‌ ಬ್ಯಾಂಕಿನಲ್ಲಿ ವಿತ್‌ಡ್ರಾ ಮಿತಿ ಹೆಚ್ಚಳ, ಒಂದು ಕಂಡೀಷನ್

  • ನಷ್ಟದಲ್ಲಿರುವ ಯೆಸ್‌ ಬ್ಯಾಂಕ್‌ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಿರುವ ಆರ್‌ಬಿಐ
  • ಗ್ರಾಹಕರಲ್ಲಿ ಮನೆಮಾಡಿದ ಆತಂಕ, ಹಣ ಡ್ರಾ ಮಾಡಲು ಬ್ಯಾಂಕ್-ಎಟಿಎಮ್‌ಗಳಿಗೆ ಲಗ್ಗೆ
  • ಸಂಕಷ್ಟದ ನಡುವೆಯೂ ಗ್ರಾಹಕರಿಗೆ ನಿರಾಳರಾಗುವ ಸುದ್ದಿ 
First Published Mar 7, 2020, 3:35 PM IST | Last Updated Mar 7, 2020, 3:35 PM IST

ಬೆಂಗಳೂರು (ಮಾ.07): ನಷ್ಟದಲ್ಲಿರುವ ಯೆಸ್‌ ಬ್ಯಾಂಕ್‌ ಆಡಳಿತವನ್ನು ಆರ್‌ಬಿಐ ತನ್ನ ಕೈಗೆ ತೆಗೆದುಕೊಂಡಿರುವ ಬೆನ್ನಲ್ಲಿ, ಗ್ರಾಹಕರಲ್ಲಿ ಆತಂಕ ಮನೆಮಾಡಿದೆ. ಹಣ ಡ್ರಾ ಮಾಡಲು ಬ್ಯಾಂಕ್-ಎಟಿಎಮ್‌ಗಳಿಗೆ ಜನ ಓಡೋಡಿ ಬರ್ತಿದ್ದಾರೆ. ಖಾಲಿಯಿರುವ ಎಟಿಎಮ್ ಯಾವಾಗ ತುಂಬುತ್ತೆ ಎಂದು ಕಾಯುತ್ತಿದ್ದಾರೆ. ಒಂದು ರೀತಿಯ ನೋಟ್ ಬ್ಯಾನ್ ಆದಾಗಿನ ಪರಿಸ್ಥಿತಿ.

ಇದನ್ನೂ ನೋಡಿ | YES’ಬ್ಯಾಂಕ್ ಆಯ್ತು ‘NO’ಬ್ಯಾಂಕ್: ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು...

ಸಂಕಷ್ಟದ ನಡುವೆಯೂ ಗ್ರಾಹಕರು ನಿರಾಳರಾಗುವ ಸುದ್ದಿಯೊಂದಿದೆ. ಇಲ್ಲಿದೆ ವರದಿ... 

ಇದನ್ನೂ ನೋಡಿ | ಯೆಸ್ ಬ್ಯಾಂಕ್ ಸೂಪರ್‌ಸೀಡ್; ಹಣ ಸಿಗದೇ ಗ್ರಾಹಕರ ಆಕ್ರೋಶ

"

Video Top Stories