ಇನ್ನು ನಾಲ್ಕೇ ದಿನ, ಸೆಪ್ಟೆಂಬರ್‌ನಿಂದ ಶುರುವಾಗುತ್ತಾ EMI ಸಂಕಟ?

ಲಾಕ್‌ಡೌನ್‌ನಿಂದ ನೀಡಲಾಗಿದ್ದ ಇಎಂಐ ವಿನಾಯ್ತಿ ಇನ್ನು ನಾಲ್ಕು ದಿನದಲ್ಲಿ ಅಂತ್ಯವಾಗಲಿದೆ. ಹೀಗಿರುವಾಗ ಸೆಪ್ಟೆಂಬರ್‌ನಿಂದ ಮತ್ತೆ ಇಎಂಐ ಸಂಕಟ ಶುರುವಾಗುವ ಸಾಧ್ಯತೆಗಳಿವೆ. 

Share this Video
  • FB
  • Linkdin
  • Whatsapp

ಲಾಕ್‌ಡೌನ್‌ನಿಂದ ನೀಡಲಾಗಿದ್ದ ಇಎಂಐ ವಿನಾಯ್ತಿ ಇನ್ನು ನಾಲ್ಕು ದಿನದಲ್ಲಿ ಅಂತ್ಯವಾಗಲಿದೆ. ಹೀಗಿರುವಾಗ ಸೆಪ್ಟೆಂಬರ್‌ನಿಂದ ಮತ್ತೆ ಇಎಂಐ ಸಂಕಟ ಶುರುವಾಗುವ ಸಾಧ್ಯತೆಗಳಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಮೊರಟೋರಿಯಂ ಅವಧಿ ಆಗಸ್ಟ್ 31ರಂದು ಅಂತ್ಯವಾಗಲಿದೆ. ಹೀಗಿರುವಾಗ ಮತ್ತೆ ಇಎಂಐ ಸಂಕಟ ಆರಂಭವಾಗಲಿದ್ದು, ಆದಾಯ ಖೋತಾ ನಡುವೆ ಜನರಿಗೆ ಕಂತು ಹೆಗೆ ಕಟ್ಟುವುದೆಂಬ ತಲೆನೋವು ಶುರುವಾಗಿದೆ. 

ಇದನ್ನೂ ನೋಡಿ | ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!...

ನಿನ್ನೆಯಷ್ಟೇ ಈ ಸಂಬಂಧ ಸುಪ್ರೀಂ ಕೋರ್ಟ್‌ ಕೇಂದ್ರಕ್ಕೆ ಚಾಟಿ ಬೀಸಿದೆ. ಹೀಗಿರುವಾಗ ಅವಧಿ ಮತ್ತೆ ವಿಸ್ತರಣೆಯಾಗೋದು ಅನುಮಾನವಾಗಿದೆ. ಇದಕ್ಕೂ ಮೀರಿ ಕೇಂದ್ರ ಈ ಅವಧಿಯನ್ನು ವಿಸ್ತರಿಸುತ್ತಾ ಕಾದು ನೋಡಬೇಕಷ್ಟೇ

Related Video