ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!

ಆರೇ ತಿಂಗಳಲ್ಲಿ 5512 ಲಕ್ಷ ಮಂಗಮಾಯವಾಗಿವೆ. ಎರಡು ಸಾವಿರ ರೂಪಾಯಿ ನೋಟುಗಳು ನೋಡನೋಡುತ್ತಲೇ ಏನಾದವು? ನೀವೇನಾದರೂ ಕಂತೆ ಕಂತೆ ಎರಡು ಸಾವಿರ ರೂಪಾಯಿ ನೋಟನ್ನು ಇಟ್ಟುಕೊಂಡಿದ್ದರೆ ನಿಮಗೂ ಕಾದಿದೆ ಶಾಕ್. ಇದ್ದಕ್ಕಿದ್ದಂತೆಯೇ ದೇಶಕ್ಕೆ ಮತ್ತೊಂದು ಸುತ್ತಿನ ನೋಟ್ ಬ್ಯಾನ್ ಭಯ ಕಾಡಲಾರಂಬಿಸಿದ್ದೇಕೆ?

Share this Video
  • FB
  • Linkdin
  • Whatsapp

ನವದೆಹಲಿ(ಆ.27): ಆರೇ ತಿಂಗಳಲ್ಲಿ 5512 ಲಕ್ಷ ಮಂಗಮಾಯವಾಗಿವೆ. ಎರಡು ಸಾವಿರ ರೂಪಾಯಿ ನೋಟುಗಳು ನೋಡನೋಡುತ್ತಲೇ ಏನಾದವು? ನೀವೇನಾದರೂ ಕಂತೆ ಕಂತೆ ಎರಡು ಸಾವಿರ ರೂಪಾಯಿ ನೋಟನ್ನು ಇಟ್ಟುಕೊಂಡಿದ್ದರೆ ನಿಮಗೂ ಕಾದಿದೆ ಶಾಕ್. ಇದ್ದಕ್ಕಿದ್ದಂತೆಯೇ ದೇಶಕ್ಕೆ ಮತ್ತೊಂದು ಸುತ್ತಿನ ನೋಟ್ ಬ್ಯಾನ್ ಭಯ ಕಾಡಲಾರಂಬಿಸಿದ್ದೇಕೆ?

ಇದನ್ನೂ ನೋಡಿ | ಇನ್ನು ನಾಲ್ಕೇ ದಿನ, ಸೆಪ್ಟೆಂಬರ್‌ನಿಂದ ಶುರುವಾಗುತ್ತಾ EMI ಸಂಕಟ?...

ಹೌದು ಯಾರೂ ಊಹಿಸದ ಸಂದರ್ಭದಲ್ಲಿ ಎಂಟ್ರಿ ಕೊಟ್ಟ ಈ ಗುಲಾಬಿ ಬಣ್ಣದ ಗರಿ ಗರಿ ನೋಟು, ಈಗ ಸುಳಿವಿಲ್ಲದಂತೆ ಮಾಯವಾಗತೊಡಗಿದೆ. ಹೀಗಾಗಿ ದೇಶದ ಜನರಲ್ಲಿ ನೋಟ್ ಬ್ಯಾನ್ ಭಯ ಮತ್ತೆ ಕಾಣಿಸಿಕೊಂಡಿದೆ. ಸೆಂಟ್ರಲ್ ಬ್ಯಾಂಕ್ ತೆರೆದಿಟ್ಟಿದೆ ನೋಡಿ ಸುಳಿವೇ ಇಲ್ಲದೇ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಮಾಹಿತಿ

Related Video