Price List: ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್, ಬೆಲೆಯಲ್ಲಿ ಭಾರೀ ಇಳಿಕೆ
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಚಿನಿವಾರ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದು, ದರಗಳು ಹೆಚ್ಚಾಗಿತ್ತು. ಇಂದು ಚಿನ್ನ ಗ್ರಾಂ ಮೇಲೆ 160 ಕಡಿಮೆಯಾಗಿದೆ. ಚಿನ್ನ ಖರೀದಿಸುವವರಿಗೆ ತುಸು ನಿರಾಳತೆ ತಂದಿದೆ.
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಚಿನಿವಾರ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದು, ದರಗಳು ಹೆಚ್ಚಾಗಿತ್ತು. ಇಂದು ಚಿನ್ನ ಗ್ರಾಂ ಮೇಲೆ 160 ಕಡಿಮೆಯಾಗಿದೆ. ಚಿನ್ನ ಖರೀದಿಸುವವರಿಗೆ ತುಸು ನಿರಾಳತೆ ತಂದಿದೆ.
Add Asianetnews Kannada as a Preferred Source

ಇನ್ನು ಕಚ್ಚಾತೈಲದ ಬೆಲೆಯಲ್ಲಿ ಸತತ ಏರಿಕೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಏರಿಸುವುದು ಬಹುತೇಕ ನಿಶ್ಚಿತವಾಗಿದೆ. ಕಚ್ಚಾತೈಲದ ಬೆಲೆ ಏರಿರುವ ಪ್ರಮಾಣಕ್ಕೆ ದೇಸೀ ಮಾರುಕಟ್ಟೆಯಲ್ಲಿ ತೈಲ ಬೆಲೆಗಳನ್ನು ಸರಿದೂಗಿಸಬೇಕೆಂದರೆ ಪೆಟ್ರೋಲ್ ಹಾಗೂ ಡೀಸೆಲ್‌ನ ಪ್ರತಿ ಲೀಟರ್‌ಗೆ 15 ರು. ಏರಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ಅಡುಗೆ ಎಣ್ಣೆ ದರವೂ 200 ರ ಗಡಿ ದಾಟಿದೆ.