Asianet Suvarna News Asianet Suvarna News

ಸಾಲದ ಸೀರೆಯುಟ್ಟ ಬೆಗ್ಗರ್‌ಸ್ತಾನ: ಪಾಕಿಸ್ತಾನದಲ್ಲಿ ಆರ್ಥಿಕತೆಯ ಅಂತಿಮ ಯಾತ್ರೆ..!

ಇಡೀ ಪಾಕ್ ಆರ್ಥಿಕತೆಯನ್ನೇ ಓವರ್ ಟೇಕ್ ಮಾಡಿದ ಟಾಟಾ ಕಂಪನಿ ಚುನಾವಣೆ ಬೆನ್ನಲ್ಲೇ ಸಿಲೆಂಡರ್ ಬೆಲೆ 12,500 ರೂಗೆ. ಹಣದುಬ್ಬರದ ಡಿಸ್ಕೋ ಡ್ಯಾನ್ಸ್ಸ ರ್ಕಾರ ಅಯೋಮಯ ಆದಾಯ ಖತಂ ಗಯಾ ಸಾಲದ ಸೀರೆಯುಟ್ಟ ಬೆಗ್ಗರ್​ಸ್ತಾನದ ಇವತ್ತಿನ ಸ್ಥಿತಿ ಏನು?? ಇದೇ ಇವತ್ತಿನ ಸುವರ್ಣ ಫೋಕಸ್ TATA ROCKS ಪಾಕ್ SHOCKS.. ವೀಕ್ಷಿಸಿ

ಪಾಕಿಸ್ತಾನದ ಆರ್ಥಿಕತೆ ಸುದ್ದಿ ಭಾರಿ ಟ್ರೆಂಡಿಂಗ್​ಗಲ್ಲಿದೆ. ಎಂದಿನಂತೆ ಗುಡ್ ನ್ಯೂಸಿಗೆ ಪಾಕ್ ಟ್ರೆಂಡ್ ಆಗಿಲ್ಲ. ಭಿಕ್ಷಾಪಾತ್ರೆ ಹಿಡಿಯೋಕೂ ಆಗದ ನಿಶ್ಯಕ್ತಿಗೆ ತಲುಪಿರುವ ಬೆಗ್ಗರ್​ಸ್ತಾನದ ಒಟ್ಟೂ ಆರ್ಥಿಕತೆಯನ್ನ ಭಾರತದ ವಿಶ್ವಾಸಾರ್ಹ ಕಂಪನಿಯ ಬಂಡವಾಳ ಹಿಂದಿಕ್ಕಿ ಮುಂದೆ ಸಾಗಿದೆ. ಪಾಕ್ ಪಾಲಿಗೆ ಇದು ಪರಮ ಕರ್ಮದ ಸುದ್ದಿ. ಭಾರತದಿಂದ ಬೇರ್ಪಟ್ಟ ಭೂಭಾಗವೊಂದು ದೇಶವೆಂದು ಕರೆಸಿಕೊಂಡು ಈಗ ದಿಕ್ಕು ತೋಚದೇ ನಿಂತಿದೆ. ಬನ್ನಿ ಹಾಗಾದ್ರೆ ಆರ್ಥಿಕತೆ ವಿಚಾರಕ್ಕೆ ಶುರುವಾಗಿರೋ ಪಾಕ್ ಪೀಕಲಾಟ ಎಂಥದ್ದು ಅನ್ನೋದನ್ನ ನೋಡೋಣ... 

Video Top Stories