Asianet Suvarna News Asianet Suvarna News

ಅಂಬಾನಿ ದಿವಾಳಿಯಾಗಲು ಆ ಒಂದು ತಪ್ಪು ಕಾರಣ?

  • ಅಣ್ಣ ಮುಕೇಶ್ ಅಂಬಾನಿ ಆಕಾಶ ಏರುತ್ತಿದ್ದರೆ ತಮ್ಮ ಅನಿಲ್ ಅಂಬಾನಿ ಪಾತಾಳಕ್ಕೆ!
  • ಧೀರೂಭಾಯಿ ನಿಧನದ ಬಳಿಕ ಇಬ್ಬರಿಗೂ ಸಮಪಾಲು ಸಿಕ್ಕಿದ್ದರೂ, ಮುಕೇಶ್ ಬಿಲಿಯಾಧಿಪತಿ, ಅನಿಲ್ ದಿವಾಳಿ
  • ಹಾಗಾದ್ರೆ ಅನಿಲ್ ಅಂಬಾನಿ ಎಡವಿದ್ದೆಲ್ಲಿ?  

ಅಣ್ಣ ಮುಕೇಶ್ ಅಂಬಾನಿ ಯಶಸ್ಸಿನ ಆಕಾಶ ಏರುತ್ತಿದ್ದರೆ ತಮ್ಮ ಅನಿಲ್ ಅಂಬಾನಿ ಪಾತಾಳಕ್ಕೆ ಇಳಿದಿದ್ದಾರೆ. ಅಪ್ಪ ಧೀರೂಭಾಯಿ ಅಂಬಾನಿ  ನಿಧನದ ಬಳಿಕ ಅಣ್ಣ-ತಮ್ಮ ಇಬ್ಬರಿಗೂ ಆಸ್ತಿ-ಪಾಸ್ತಿ, ಉದ್ಯಮದಲ್ಲಿ ಸಮಪಾಲು ಸಿಕ್ಕಿದ್ದರೂ, ಮುಕೇಶ್ ಅಂಬಾನಿ ಇಂದು ವಿಶ್ವದ ಅತೀ ಶ್ರೀಮಂತ ವ್ಯಕ್ತಿಯಲ್ಲೊಬ್ಬರು.

ಇದನ್ನೂ ನೋಡಿ | ಡೆಡ್ಲಿ ಕೊರೋನಾ: ಒಂಬತ್ತೇ ಗಂಟೆಯಲ್ಲಿ ರೈಲ್ವೇ ಸ್ಟೇಷನ್, ಹತ್ತೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ...

ಆದರೆ ಅನಿಲ್ ಅಂಬಾನಿ ತಾನು ಖುದ್ದು ದಿವಾಳಿಯಾಗಿದ್ದೇನೆಂದು ನ್ಯಾಯಾಲಯ ಮುಂದೆ ಹೇಳಿಕೊಂಡಿದ್ದಾರೆ. ಹಾಗಾದ್ರೆ ಅನಿಲ್ ಅಂಬಾನಿ ಎಡವಿದ್ದೆಲ್ಲಿ? ಅಂತ 

Video Top Stories