ಡೆಡ್ಲಿ ಕೊರೋನಾ: ಒಂಬತ್ತೇ ಗಂಟೆಯಲ್ಲಿ ರೈಲ್ವೇ ಸ್ಟೇಷನ್, ಹತ್ತೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ

ಮಾರಕ ಕೊರೋನಾ ವಿಶ್ವವನ್ನೇ ಬೆಚ್ಚಿಬೇಳಿಸಿದೆ. ಚೀನಾದಂಥ ದೈತ್ಯ ರಾಷ್ಟ್ರದ ಹುಟ್ಟಡಿಗಿಸಿದೆ. ಈಗಾಗಲೇ ನೂರಕ್ಕಿಂತ ಹೆಚ್ಚು ಮಂದಿಯನ್ನು ಈ ಸೋಂಕು ಬಲಿಪಡೆದಿದೆ. ಕೊರೋನಾ ವಿರುದ್ಧ ಹೋರಾಡಲು ಚೀನಾ ಕೂಡಾ ಅಷ್ಟೇ ಪ್ರಬಲವಾಗಿ ಹೋರಾಟ ನಡೆಸುತ್ತಿದೆ. ಇಲ್ಲಿದೆ ಝಲಕ್...

Share this Video
  • FB
  • Linkdin
  • Whatsapp

ಮಾರಕ ಕೊರೋನಾ ವೈರಸ್ ವಿಶ್ವವನ್ನೇ ಬೆಚ್ಚಿಬೇಳಿಸಿದೆ. ಚೀನಾದಂಥ ದೈತ್ಯ ರಾಷ್ಟ್ರದ ಹುಟ್ಟಡಿಗಿಸಿದೆ. ಈಗಾಗಲೇ ನೂರಕ್ಕಿಂತ ಹೆಚ್ಚು ಮಂದಿಯನ್ನು ಈ ಸೋಂಕು ಬಲಿಪಡೆದಿದೆ. ಕೊರೋನಾ ವಿರುದ್ಧ ಹೋರಾಡಲು ಚೀನಾ ಕೂಡಾ ಅಷ್ಟೇ ಪ್ರಬಲವಾಗಿ ಹೋರಾಟ ನಡೆಸುತ್ತಿದೆ.

9 ಗಂಟೆಗಳಲ್ಲಿ ರೈಲು ನಿಲ್ದಾಣ, 10 ದಿನದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಪಣ ತೊಟ್ಟಿದೆ ಚೀನಾ. ಅದ್ಹೇಗೆ ಸಾಧ್ಯ? ಇಲ್ಲಿದೆ ಝಲಕ್...

Related Video