ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಕುಬೇರನ ಆಸ್ತಿ ಏರಿದ್ಹೇಗೆ?

ಭಾರತದ ಬ್ಯಸಿನೆಸ್ ಐಕಾನ್ ಮುಕೇಶ್ ಅಂಬಾನಿ ಈಗ ಪ್ರಪಂಚದ 5 ನೇ ಅತೀ ದೊಡ್ಡ ಶ್ರೀಮಂತ. ವಾರದ ಹಿಂದೆ 8 ಸ್ಥಾನದಲ್ಲಿದ್ದ ಅಂಬಾನಿ ಈಗ 5 ನೇ ಸ್ಥಾನಕ್ಕೆ ಬಂದಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಚಕ್ರವರ್ತಿ ಮುಕೇಶ್ ಅಂಬಾನಿ ವಿಶ್ವದ 5 ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 14): ಭಾರತದ ಬ್ಯಸಿನೆಸ್ ಐಕಾನ್ ಮುಕೇಶ್ ಅಂಬಾನಿ ಈಗ ಪ್ರಪಂಚದ 5 ನೇ ಅತೀ ದೊಡ್ಡ ಶ್ರೀಮಂತ. ವಾರದ ಹಿಂದೆ 8 ಸ್ಥಾನದಲ್ಲಿದ್ದ ಅಂಬಾನಿ ಈಗ 5 ನೇ ಸ್ಥಾನಕ್ಕೆ ಬಂದಿದ್ದಾರೆ. ಕೊರೊನಾ ಸಂಕಷ್ಟದ ನಡುವೆಯೂ ರಿಲಯನ್ಸ್‌ ಚಕ್ರವರ್ತಿ ಮುಕೇಶ್ ಅಂಬಾನಿ ವಿಶ್ವದ 5 ನೇ ಅತಿ ದೊಡ್ಡ ಶ್ರೀಮಂತ ಎನಿಸಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾರೆನ್ ಬಫೆಟ್ ಹಿಂದಿಕ್ಕಿ ಅಂಬಾನಿ ಈಗ ವಿಶ್ವದ ನಂ 7 ಶ್ರೀಮಂತ.!

ಕೊರೊನಾದಿಂದ ಇಡೀ ವಿಶ್ವವೇ ನಡುಗಿ ಹೋಗಿದ್ದರೂ ಸಹ ಅಂಬಾನಿಯ ರಿಲಯನ್ಸ್‌ ಕೋಟೆಯನ್ನು ಅಲುಗಾಡಿಸಲೂ ಸಾಧ್ಯವಾಗಿಲ್ಲ. ಎಲ್ಲರ ಬಾಯಲ್ಲೂ ಬರೀ ನಷ್ಟದ್ದೇ ಮಾತು ಕೇಳಿ ಬಂದರೆ ಅಂಬಾನಿ ಆಸ್ತಿ ಮಾತ್ರ ಏರುತ್ತಲೇ ಇದೆ. ಇಡೀ ದೇಶಕ್ಕೆ ಆರ್ಥಿಕ ಹೊಡೆತ ಕೊಟ್ಟ ಕೊರೊನಾ ಅಂಬಾನಿಯನ್ನು ಬಿಟ್ಟಿದ್ಹೇಗೆ? ಸಂಕಷ್ಟದ ನಡುವೆಯೂ ಮುಕೇಶ್ ಅಂಬಾನಿ ಕುಬೇರನಾಗಿದ್ದು ಹೇಗೆ? ಇಲ್ಲಿದೆ ರಿಲಯನ್ಸ್‌ ಚಕ್ರವರ್ತಿಯ ಕಥೆ..!

Related Video