ಸೋಷಿಯಲ್ ಮೀಡಿಯಾ ಸ್ಟಾರ್ ರಾಯ್ ಸಿಜೆ..! ಯುವಕರಿಗೆ ಸ್ಫೂರ್ತಿ..ಬೆಂಗಳೂರು ಟು ದುಬೈವರೆಗೂ ಹಬ್ಬಿದೆ ಕೀರ್ತಿ..!


ಬಿಸನಸ್ ಸಕ್ಸಸ್ ಟ್ರಿಕ್ ರಿವಿಲ್ ಮಾಡಿದ ಲೆಜೆಂಡ್ ರಾಯ್ ಸಿಜೆ!
ಕಾನ್ಫಿಡೆಂಟ್ ಗ್ರೂಪ್‌ನ ಸರದಾರ ರಾಯ್ ಸಿಜೆ ಯಶೋಗಾಥೆ..!
ಬ್ರ್ಯಾಂಡೆಡ್ ಕಾರುಗಳ ಕಲೆಕ್ಷನ್ ಹೊಂದಿರುವ ರಾಯ್ ಸಿಜೆ..!

Share this Video
  • FB
  • Linkdin
  • Whatsapp

ರಾಯ್ ಸಿಜೆ (Roy CJ) ರಿಯಲ್ ಎಸ್ಟೆಟ್ (Real Estate)ಸಾಮ್ರಾಜ್ಯ ಕಟ್ಟಿದ ಸಾಮ್ರಾಟ. ಕಾನ್ಫಿಡೆಂಟ್ ಗ್ರೂಪ್ (Confident Group) ಕೋಟೆಯ ದಿಗ್ಗಜರಾಗಿದ್ದಾರೆ. ಇವರು ಬ್ರ್ಯಾಂಡ್ ಕಾರುಗಳು.. ಬಿಗ್ಗೆಸ್ಟ್ ರಿಯಾಲಿಟಿ ಶೋಗಳ ಬ್ರ್ಯಾಂಡ್ ಸ್ಪೋನ್ಸರ್ ಆಗಿದ್ದಾರೆ. ಕಾನ್ಫಿಡೆಂಟ್ ಗ್ರೂಪ್‌ನ ಚೇರ್ಮನ್ ರಾಯ್ ಸಿಜೆ, ಇಂದು ವರ್ಲ್ಡ್ ಫೇಮಸ್ ರಿಯಲ್ ಎಸ್ಟೆಟ್ ಇಂಡಸ್ಟ್ರಿಯಲಿಸ್ಟ್ ಅನ್ನೋ ಪಟ್ಟಕ್ಕೆ ಏರಿದ್ದಾರೆ. ಬೆಂಗಳೂರಿನಿಂದ ಶುರುವಾದ ಇವರ ಪ್ರಾಜೆಕ್ಟ್.. ಇಂದು ದುಬೈವರೆಗೂ ಬೆಳದು ನಿಂತಿದೆ. ರಿಯಲ್ ಎಸ್ಟೆಟ್ ಸಾಮ್ರಾಜ್ಯವನ್ನು ಆಳುತ್ತಿರುವ ರಾಯ್ ಸಿಜೆ ಬರಿ ದಕ್ಷಿಣ ಭಾರತ ಅಷ್ಟೆ ಅಲ್ಲಾ. ದುಬೈನಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ಇವರನ್ನ ಸೋಷಿಯಲ್ ಮೀಡಿಯಾ ಸ್ಟಾರ್ ಅಂತಲೂ ಕರೀತಾರೆ. ಅದೆಷ್ಟೋ ಯುವಕರಿಗೆ ಬಿಸನಸ್ ಗುರು ಆಗಿದ್ದಾರೆ.

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಸಾಲಬಾಧೆ ಇರಲಿದ್ದು, ಬಂಧುಗಳಲ್ಲಿ ಅಸಮಾಧಾನ ಬರಲಿದೆ..

Related Video