
ಚೀನಾದಲ್ಲಿರುವ ಅಮೆರಿಕ ಕಂಪನಿಗಳಿಗೆ ಗಾಳ ಹಾಕುತ್ತಿದೆ ಭಾರತ..!
ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ 1000 ಕಂಪನಿಗಳನ್ನು ತನ್ನತ್ತ ತೆಳೆಯಲು ಮೋದಿ ಸರ್ಕಾರ ರೆಡಿಯಾಗಿದೆ. ಶತಾಯಗತಾಯ ಆ ಬೇರೆಡೆ ಹೋಗದಂತೆ ನೋಡಿಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಅಮೆರಿಕ ಕಂಪನಿಗಳು ಭಾರತ ಕಂಪನಿಗಳನ್ನು ಆಯ್ದುಕೊಂಡರೆ ಹಲವು ಸೌಲತ್ತುಗಳನ್ನು ಒದಗಿಸುವ ಭರವಸೆ ನೀಡಿದೆ.
ನವದೆಹಲಿ(ಮೇ.08): ಕೊರೋನಾ ಬಗ್ಗೆ ಸತ್ಯ ಸಂಗತಿಗಳನ್ನು ಮುಚ್ಚಿಟ್ಟು ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ಚೀನಾದಿಂದ ಹಲವು ಕಂಪನಿಗಳು ಮುಂದಾಗಿವೆ. ಈ ಕಂಪನಿಗಳನ್ನು ತನ್ನತ್ತ ಸೆಳೆಯಲು ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಸಜ್ಜಾಗಿದೆ.
ಹೌದು, ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ 1000 ಕಂಪನಿಗಳನ್ನು ತನ್ನತ್ತ ತೆಳೆಯಲು ಮೋದಿ ಸರ್ಕಾರ ರೆಡಿಯಾಗಿದೆ. ಶತಾಯಗತಾಯ ಆ ಬೇರೆಡೆ ಹೋಗದಂತೆ ನೋಡಿಕೊಳ್ಳಲು ಮೋದಿ ಸರ್ಕಾರ ಮುಂದಾಗಿದೆ. ಅಮೆರಿಕ ಕಂಪನಿಗಳು ಭಾರತ ಕಂಪನಿಗಳನ್ನು ಆಯ್ದುಕೊಂಡರೆ ಹಲವು ಸೌಲತ್ತುಗಳನ್ನು ಒದಗಿಸುವ ಭರವಸೆ ನೀಡಿದೆ.
ಎಲ್ಲವೂ ಸರಿ ಹೊದ್ಮೇಲೆ ನಾವು ಊಹಿಸದ ಕಡೆಯಿಂದ ಚಿಗುರಲಿದೆಯಾ ಬದುಕು?
ಇನ್ನು ಕೇಂದ್ರ ವಿದೇಶಿ ಕಂಪನಿಗಳಿ ಹೂಡಿಕೆಯ ವಿಚಾರದಲ್ಲಿ ನಿಯಮಾವಳಿ ಸಡಿಲಿಕೆ ಮಾಡಲು ಮೋದಿ ಎಲ್ಲಾ ಮುಖ್ಯ ಮಂತ್ರಿಗಳಿಗೆ ಸೂಚಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.