Asianet Suvarna News Asianet Suvarna News

ಜಿಡಿಪಿ ರೇಸಿನಲ್ಲಿ ಭಾರತದ ಚೀತಾ ಓಟ! ಮೋದಿ ಕನಸು ನನಸಾಗೋಕೆ ಇನ್ನೆಷ್ಟು ಸಮಯ ಬೇಕು ನೋಡಿ..

ಎಲ್ಲಾ ದೇಶಗಳಿಗಿಂತ ಭಾರತ ಆರ್ಥಿಕವಾಗಿ ಚೀತಾ ವೇಗದಲ್ಲಿ ಸಾಗ್ತಾ ಇದೆ. ಮೋದಿ ಅವಧಿಯಲ್ಲಿ ಭಾರತದ ಆರ್ಥಿಕ ಬಲ ದಿನೇ ದಿನೇ ಹೆಚ್ಚುತ್ತಿದೆ.

ಕಳೆದ ಜುಲೈ- ಸೆಪ್ಟೆಂಬರ್‌ ತ್ರೈಮಾಸಿಕದ ಜಿಡಿಪಿ ಇಡೀ ವಿಶ್ವವನ್ನೇ ಬೆರಗುಗೊಳಿಸಿದೆ. ಹಾಗೂ ಎಲ್ಲರ ಕಣ್ಣು ಭಾರತದ ಮೇಲೆ ಬಿದ್ದಿದೆ. ಎಲ್ಲಾ ದೇಶಗಳಿಗಿಂತ ಭಾರತ ಆರ್ಥಿಕವಾಗಿ ಚೀತಾ ವೇಗದಲ್ಲಿ ಸಾಗ್ತಾ ಇದೆ. ಮೋದಿ ಅವಧಿಯಲ್ಲಿ ಭಾರತದ ಆರ್ಥಿಕ ಬಲ ದಿನೇ ದಿನೇ ಹೆಚ್ಚುತ್ತಿದೆ. ಬನ್ನಿ ಹಾಗಾದ್ರೆ ಜಿಡಿಪಿ ರೇಸಿನಲ್ಲಿ ಪ್ರಬಲ ದೇಶಗಳನ್ನ ಹಿಂದಿಕ್ಕಿ ಭಾರತ ಮುನ್ನುಗ್ತಾ ಇರೋ ಪರಿ ಎಂಥದ್ದು ಅನ್ನೋದನ್ನ ನೋಡೋಣ.
 

Video Top Stories