Asianet Suvarna News Asianet Suvarna News

2 ಗಂಟೆ 40 ನಿಮಿಷ ಮಂಡಿಸಿದ 45 ಪುಟಗಳ ನಿರ್ಮಲಾ ಲೆಕ್ಕಾಚಾರದ ರೌಂಡಪ್

ಜೇಟ್ಲಿ ಮೆಚ್ಚಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಸುದೀರ್ಘ ಬಜೆಟ್ ಮಂಡನೆ ಮೂಲಕ ದಾಖಲೆ ಬರೆದಿದ್ದಾರೆ.. ಜೊತೆ ಜೊತೆಗೆ ಸರ್ವ ಕ್ಷೇತ್ರಕ್ಕೂ  ತಮ್ಮ ಆಯವ್ಯಯದಲ್ಲಿ ಆದ್ಯತೆ ನೀಡಿದ್ದಾರೆ..  2 ಗಂಟೆ 40 ನಿಮಿಷ ಮಂಡಿಸಿದ 45 ಪುಟಗಳ ನಿರ್ಮಲಾ ಲೆಕ್ಕಾಚಾರದಲ್ಲಿ ನ  ಹೈಲೆಟ್ಸ್ ನೋಡೋದಾದ್ರೆ.. 

ನವದೆಹಲಿ, (ಫೆ.01): ಕುಸಿದಿರೋ ಆರ್ಥಿಕತೆಯನ್ನ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.. ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಿದ್ದಾರೆ.

ಕೇಂದ್ರ ಬಜೆಟ್ 2020:  ಕಂಪ್ಲೀಟ್ ಡಿಟೇಲ್ಸ್

 ಹಾಗಾದ್ರೆ, ಯಾವ್ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಸಿಕ್ಕಿದೆ. 2 ಗಂಟೆ 40 ನಿಮಿಷ ಮಂಡಿಸಿದ 45 ಪುಟಗಳ ಕೇಂದ್ರ ಸರ್ಕಾರದ 2020ರ ಬಜೆಟ್ ರೌಂಡಪ್  ಇಲ್ಲಿದೆ ನೋಡಿ

Video Top Stories