DK Shivakumar on Budget: ಇದು ಕೇವಲ ಆಂಧ್ರ, ಬಿಹಾರ ಬಜೆಟ್ ಆಗಿದೆ: ಡಿಸಿಎಂ ಡಿಕೆಶಿ ಲೇವಡಿ

ನನಗೆ ಸಚಿವೆ ನಿರ್ಮಲಾ ಬಗ್ಗೆ ಬಹಳ ನಿರೀಕ್ಷೆ ಇತ್ತು. ನಿರ್ಮಲಾ ನಮ್ಮ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman)ಸತತ 7ನೇ ಬಾರಿಗೆ ಬಜೆಟ್‌(budget) ಮಂಡಿಸಿದ್ದಾರೆ. ಈ ಬಜೆಟ್‌ ಬಗ್ಗೆ ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌(DK Shivakumar) ಮಾತನಾಡಿ, ನನಗೆ ಸಚಿವೆ ನಿರ್ಮಲಾ ಬಗ್ಗೆ ಬಹಳ ನಿರೀಕ್ಷೆ ಇತ್ತು. ನಿರ್ಮಲಾ ನಮ್ಮ ನಿರೀಕ್ಷೆ ಹುಸಿಗೊಳಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಇದು ಕೇವಲ ಆಂಧ್ರ, ಬಿಹಾರ ಬಜೆಟ್ ಆಗಿದೆ. ವಿತ್ತ ಸಚಿವೆ ನಿರ್ಮಲಾ ಬೇರೆ ರಾಜ್ಯಗಳನ್ನು ಗಮನಿಸಿಲ್ಲ. ಕಾಂಗ್ರೆಸ್ ಸರ್ಕಾರ ಇರುವ ರಾಜ್ಯ ಗಮನಿಸಿಲ್ಲ ಎಂದುಬೆಂಗಳೂರಲ್ಲಿ ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ವಿಕಸಿತ ಭಾರತ ಮಾಡುವ ಅಭಿವೃದ್ಧಿ ಪರವಾದ ಬಜೆಟ್‌ ಇದು: ಬಸವರಾಜ ಬೊಮ್ಮಾಯಿ

Related Video