ಲಾಕ್‌ಡೌನ್ ಎಫೆಕ್ಟ್‌: ಪಾತಳಕ್ಕಿಳಿದ ಕಚ್ಚಾತೈಲಬೆಲೆ; ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟು ಕಮ್ಮಿ

  • ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾತಳಿಕ್ಕಿಳಿದ ಕಚ್ಚಾತೈಲ ಬೆಲೆ
  • ಕೊರೋನಾವೈರಸ್‌ ಕಾರಣದಿಂದ ವಿಶ್ವದೆಲ್ಲೆಡೆ ಲಾಕ್‌ಡೌನ್‌
  • ಕಚ್ಚಾತೈಲ ಬ್ಯಾರೆಲ್‌ಗೆ 0.01 ಡಾಲರ್‌ ಮಾತ್ರ!

Share this Video
  • FB
  • Linkdin
  • Whatsapp

ಬೆಂಗಳೂರು (ಏ.21): ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಚ್ಚಾತೈಲ ಬೆಲೆ ಪಾತಳಿಕ್ಕಿಳಿದಿದೆ. ಕೊರೋನಾವೈರಸ್‌ ಕಾರಣದಿಂದ ವಿಶ್ವದೆಲ್ಲೆಡೆ ಲಾಕ್‌ಡೌನ್ ಆಗಿರುವ ಕಾರಣ, ತೈಲಕ್ಕೆ ಬೇಡಿಕೆ ಕುಸಿದಿದೆ. ಕಚ್ಚಾತೈಲ ಬ್ಯಾರೆಲ್‌ವೊಂದಕ್ಕೆ ಬೆಲೆ 0.01 ಡಾಲರ್‌ ಮಾತ್ರ! ಇಲ್ಲಿದೆ ಹೆಚ್ಚಿ ಮಾಹಿತಿ...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ನೋಡಿ | ದೇಶವನ್ನು ಉಳಿಸಿ ದೇಶವಾಸಿಗಳನ್ನು ಕಾಪಾಡುತ್ತಾ ಮೋದಿ ಪಂಚಸೂತ್ರ?

ಲಾಕ್‌ಡೌನ್: ಲ್ಯಾಪ್‌ಟಾಪ್ ವಿಡಿಯೋ ಮೂಲಕ ಮದುವೆ...<br/>"

Related Video