ದೇಶವನ್ನು ಉಳಿಸಿ ದೇಶವಾಸಿಗಳನ್ನು ಕಾಪಾಡುತ್ತಾ ಮೋದಿ ಪಂಚಸೂತ್ರ?

ಕೊರೊನಾ ವಿರುದ್ಧ ಹೋರಾಡಲು ಮೋದಿ ಬಳಸಿದ ಲಾಕ್‌ಡೌನ್ ಅಸ್ತ್ರ ಬಹುತೇಕ ಯಶಸ್ವಿಯಾಗಿದೆ. ಈ ಮೂಲಕ ಇಡೀ ದೇಶವೇ ನಮ್ಮತ್ತ ನೋಡುವಂತೆ ಮಾಡಿದ್ದಾರೆ. ಲಾಕ್‌ಡೌನ್ ಏನೋ ಆಯ್ತು. ಈಗ ಶುರುವಾಗಿದೆ ನಿಜವಾದ ಸವಾಲು. ದೇಶದ ಆರ್ಥಿಕತೆ ಕುಸಿದಿದ್ದು ಪುನಶ್ಚೇತನಗೊಳಿಸುವ ಸವಾಲು ಮುಂದಿದೆ. ಮುಂಬರುವ ಸವಾಲುಗಳನ್ನು ಎದುರಿಸಲು ಪ್ರಧಾನಿ ಮೋದಿ ಪಂಚಸೂತ್ರಗಳನ್ನು ರೆಡಿ ಮಾಡಿದ್ದಾರೆ. ಅವರ ಈ ಪಂಚಸೂತ್ರಗಳು ದೇಶವನ್ನು ಕಾಪಾಡುತ್ತಾ?

First Published Apr 21, 2020, 6:02 PM IST | Last Updated Apr 21, 2020, 6:02 PM IST

ಕೊರೊನಾ ವಿರುದ್ಧ ಹೋರಾಡಲು ಮೋದಿ ಬಳಸಿದ ಲಾಕ್‌ಡೌನ್ ಅಸ್ತ್ರ ಬಹುತೇಕ ಯಶಸ್ವಿಯಾಗಿದೆ. ಈ ಮೂಲಕ ಇಡೀ ದೇಶವೇ ನಮ್ಮತ್ತ ನೋಡುವಂತೆ ಮಾಡಿದ್ದಾರೆ. ಲಾಕ್‌ಡೌನ್ ಏನೋ ಆಯ್ತು. ಈಗ ಶುರುವಾಗಿದೆ ನಿಜವಾದ ಸವಾಲು. ದೇಶದ ಆರ್ಥಿಕತೆ ಕುಸಿದಿದ್ದು ಪುನಶ್ಚೇತನಗೊಳಿಸುವ ಸವಾಲು ಮುಂದಿದೆ. ಮುಂಬರುವ ಸವಾಲುಗಳನ್ನು ಎದುರಿಸಲು ಪ್ರಧಾನಿ ಮೋದಿ ಪಂಚಸೂತ್ರಗಳನ್ನು ರೆಡಿ ಮಾಡಿದ್ದಾರೆ. ಅವರ ಈ ಪಂಚಸೂತ್ರಗಳು ದೇಶವನ್ನು ಕಾಪಾಡುತ್ತಾ?

ಪಾದರಾಯನಪುರ ಪುಂಡಾಟ; ಅವತ್ತು ನಡೆದಿದ್ದೇನು? ಇಲ್ಲಿದೆ ನೋಡಿ!

Video Top Stories