ಚೀನಾ ಮೇಲೆ 'ಕೇಸರಿ' ಅಸ್ತ್ರ ಪ್ರಯೋಗ; ಬೆಚ್ಚಿ ಬಿದ್ದಿದೆ ಡ್ರ್ಯಾಗನ್ ಪಡೆ

ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರನ್ನು ಹತ್ಯೆಗೈದ ಚೀನಾ ಗೆ ಮುಟ್ಟಿ ನೋಡಿಕೊಳ್ಳುವಂತಹ ಪಟ್ಟು ಹಾಕುತ್ತಿದ್ದಾರೆ ಪ್ರಧಾನಿ ಮೋದಿ. ದೆಹಲಿಯಲ್ಲಿ ಕುಳಿತು ಮೋದಿ ಒಂದೊಂದು ಪಟ್ಟು ಹಾಕುತ್ತಿದ್ದರೆ ಅತ್ತ ಚೀನಾ ಬೆಚ್ಚಿ ಬೀಳುತ್ತಿದೆ. ಚೀನಾಗೆ ಬುದ್ಧಿ ಕಲಿಸಲು ಪ್ರಧಾನಿ ಮೋದಿ ಚಾಣಾಕ್ಷ ಹೆಜ್ಜೆ ಇಟ್ಟಿದೆ. #BoycottChina ಅನ್ನೋದು ಬರೀ ಬೂಟಾಟಿಕೆಯಾಗಬಾರದು. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಅನ್ನೋದು ಮೋದಿ ಲೆಕ್ಕಾಚಾರ. ಅದಕ್ಕಾಗಿ 'ಕೇಸರಿ' ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಏನಪ್ಪಾ ಇದು ಕೇಸರಿ ಅಸ್ತ್ರ? ಇದರಿಂದ ಚೀನಾಗೆ ಹೇಗೆ ಬುದ್ಧಿ ಕಲಿಸಿದಂತಾಗುತ್ತದೆ? ಇಲ್ಲಿದೆ ನೋಡಿ..!

Share this Video
  • FB
  • Linkdin
  • Whatsapp

ನವದೆಹಲಿ (ಜೂ. 26): ಗಲ್ವಾನ್ ಕಣಿವೆಯಲ್ಲಿ 20 ಭಾರತೀಯ ಯೋಧರನ್ನು ಹತ್ಯೆಗೈದ ಚೀನಾ ಗೆ ಮುಟ್ಟಿ ನೋಡಿಕೊಳ್ಳುವಂತಹ ಪಟ್ಟು ಹಾಕುತ್ತಿದ್ದಾರೆ ಪ್ರಧಾನಿ ಮೋದಿ. ದೆಹಲಿಯಲ್ಲಿ ಕುಳಿತು ಮೋದಿ ಒಂದೊಂದು ಪಟ್ಟು ಹಾಕುತ್ತಿದ್ದರೆ ಅತ್ತ ಚೀನಾ ಬೆಚ್ಚಿ ಬೀಳುತ್ತಿದೆ. ಚೀನಾಗೆ ಬುದ್ಧಿ ಕಲಿಸಲು ಪ್ರಧಾನಿ ಮೋದಿ ಚಾಣಾಕ್ಷ ಹೆಜ್ಜೆ ಇಟ್ಟಿದೆ. #BoycottChina ಅನ್ನೋದು ಬರೀ ಬೂಟಾಟಿಕೆಯಾಗಬಾರದು. ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಅನ್ನೋದು ಮೋದಿ ಲೆಕ್ಕಾಚಾರ. ಅದಕ್ಕಾಗಿ 'ಕೇಸರಿ' ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಏನಪ್ಪಾ ಇದು ಕೇಸರಿ ಅಸ್ತ್ರ? ಇದರಿಂದ ಚೀನಾಗೆ ಹೇಗೆ ಬುದ್ಧಿ ಕಲಿಸಿದಂತಾಗುತ್ತದೆ? ಇಲ್ಲಿದೆ ನೋಡಿ..!

ಮೇಡ್‌ ಇನ್‌ ಇಂಡಿಯಾ ಉತ್ಪನ್ನಗಳಿಗೆ ಕೇಸರಿ ಕೋಡ್‌?

Related Video