Asianet Suvarna News Asianet Suvarna News

ಏರಿದ ಬಂಗಾರ, ಇಳಿದ ಬೆಳ್ಳಿ: ನಿಮಗೇನು ಬೇಕು ತಗೊಳ್ಳಿ

  • ಬೆಂಗಳೂರು ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ದರ
  • ಏರಿದೆಯೋ ಇಳಿದಿದೆಯೋ? ಇಲ್ಲಿದೆ ಡೀಟೆಲ್ಸ್
First Published Mar 9, 2020, 3:48 PM IST | Last Updated Mar 9, 2020, 5:15 PM IST

ಬೆಂಗಳೂರು (ಮಾ.09): ಚಿನ್ನದ ಬೆಲೆ ಏರುತ್ತಲೇ ಇದೆ. ಇವತ್ತು ಕೂಡಾ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. ಆದರೆ ಬೆಳ್ಳಿ ದರ ಕೊಂಚ ಕಡಿಮೆಯಾಗಿದೆ. ಇಲ್ಲಿದೆ ದರ-ವಿವರ..

ಇದನ್ನೂ ನೋಡಿ | ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ? ಸಾಹುಕಾರನಿಗೆ ಹೊಸ ದುಶ್ಮನ್...

ಕೊರೋನಾ ಎಫೆಕ್ಟ್: ಮಂಗ್ಳೂರಲ್ಲಿ ಪಾತಾಳಕ್ಕಿಳಿದ ಚಿಕನ್ ಬೆಲೆ, ಮೀನು ದುಬಾರಿ...
"

ಮಾರ್ಚ್ 09ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories