Asianet Suvarna News Asianet Suvarna News

ನೆಲಕ್ಕುರುಳುವ ಭೀತಿಯಲ್ಲಿದೆ 4 ಅಂತಸ್ತಿನ ಕಟ್ಟಡ; ಆತಂಕದಲ್ಲಿ ನಿವಾಸಿಗಳು

ಬೆಂಗಳೂರು (ಫೆ. 05): ಹೆಬ್ಬಾಳದ ಕೆಂಪಾಪುರದಲ್ಲಿರುವ  4 ಅಂತಸ್ತಿನ ಕಟ್ಟಡವೊಂದು ನೆಲಕ್ಕುರುಳುವ ಭೀತಿಯಲ್ಲಿದೆ. ಕ್ಷಣಕ್ಷಣಕ್ಕೂ ವಾಲುತ್ತಿದೆ 4 ಅಂತಸ್ತಿನ ಕಟ್ಟಡ. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದೆ. ಕಟ್ಟಡದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!  

ಭೈರತಿ ಅಣ್ಣಂಗೆ ಜೈ; ಬರ್ತಡೇಯಲ್ಲಿ ಕುಣಿದು ಕುಪ್ಪಳಿಸಿದ ಪೊಲೀಸ್ ಅಧಿಕಾರಿ!

Video Top Stories