ಭೈರತಿ ಬರ್ತಡೇಯಲ್ಲಿ ಭರ್ಜರಿ ಸ್ಟೆಪ್; ಪೊಲೀಸ್ ಅಧಿಕಾರಿಗೆ ಬಿಸಿ ಮುಟ್ಟಿಸಿದ ಇಲಾಖೆ

ಬೆಂಗಳೂರು (ಫೆ. 05): ಭಾವೀ ಸಚಿವ ಭೈರತಿ ಬಸವರಾಜು ಕೆ. ಆರ್ ಪೊಲೀಸರು 53 ಕೆಜಿ ಕೇಕನ್ನು ಪೊಲೀಸರು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಭರ್ಜರಿ ಬೆಳ್ಳಿ ಗದೆ ಉಡುಗೊರೆ ನೀಡಿ ಭೈರತಿಗೆ ಬಹುಪರಾಕ್ ಎಂದಿದ್ದಾರೆ. ಕೆ ಆರ್ ಪುರ ಠಾಣಾಧಿಕಾರಿ ಅಂಬರೀಶ್ ಭೈರತಿಗೆ ಜೈಕಾರ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 05): ಭಾವೀ ಸಚಿವ ಭೈರತಿ ಬಸವರಾಜು ಕೆ. ಆರ್ ಪೊಲೀಸರು 53 ಕೆಜಿ ಕೇಕನ್ನು ಪೊಲೀಸರು ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಭರ್ಜರಿ ಬೆಳ್ಳಿ ಗದೆ ಉಡುಗೊರೆ ನೀಡಿ ಭೈರತಿಗೆ ಬಹುಪರಾಕ್ ಎಂದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಪುಟ ವಿಸ್ತರಣೆಗೆ 1 ದಿನ ಬಾಕಿ: ಮಂತ್ರಿಗಿರಿ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿ!

ಕೆ ಆರ್ ಪುರ ಠಾಣಾಧಿಕಾರಿ ಅಂಬರೀಶ್ ಭೈರತಿಗೆ ಜೈಕಾರ ಹಾಕಿ ಕುಣಿದು ಕುಪ್ಪಳಿಸಿದ್ದಾರೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. 

ಇದನ್ನೂ ನೋಡಿ: ಭೈರತಿ ಬರ್ತಡೇಯಲ್ಲಿ ಭರ್ಜರಿ ಸ್ಟೆಪ್; ಪೊಲೀಸ್ ಅಧಿಕಾರಿಗೆ ಬಿಸಿ ಮುಟ್ಟಿಸಿದ ಇಲಾಖೆ 

"

Related Video