ಕೊರೋನಾ ವಾರಿಯರ್ಸ್‌ಗೆ ಬೆಡ್‌ ಇಲ್ಲ.. ಬೆಂಗಳೂರಲ್ಲಿ ಎಂಥಾ ಸ್ಥಿತಿ

ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗೆ ಸಿಗದ ಬೆಡ್/ ಕೊರೋನಾ ವಾರಿಯರ್ಸ್ ಪರಿಸ್ಥಿತಿಯೇ ಸಂಕಷ್ಟ/  ಬೆಂಗಳೂರಿನಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ/ ಸಾಮಾನ್ಯ ಜನರ ಪಾಡೇನು? 

Share this Video
  • FB
  • Linkdin
  • Whatsapp

ಬೆಂಗಳೂರು(ಏ. 25) ಕೊರೋನಾ ಸುನಾಮಿ ಎರಡನೇ ಅಲೆಗೆ ಜನ ಮತ್ತು ಕೊರೋನಾ ವಾರಿಯರ್ಸ್ ಪರದಾಡುತ್ತಿದ್ದಾರೆ. ಬೆಡ್ ಸಿಗದೆ ಕೊರೋನಾ ವಾರಿಯರ್ ನರಳಾಡುವ ಪರಿಸ್ಥಿತಿ ಬಂದಿದೆ.

ಮಾಸ್ಕ್ ಬಗ್ಗೆ ಉಡಾಫೆ ಸಲ್ಲ, ಸರಿಯಾಗಿ ಮಾಸ್ಕ್ ಧರಿಸುವ ಕ್ರಮ

ವಿಡಿಯೋ ಮಾಡಿ ವಾರಿಯರ್ ನೋವು ತೋಡಿಕೊಂಡಿದ್ದಾರೆ. ಎಎಸ್‌ಐ ಸತ್ಯನಾರಾಯಣ ಅವರ ಪರಿಸ್ಥಿತಿ ನಮ್ಮ ಮುಂದೆ ಇದೆ. 

Related Video