Asianet Suvarna News Asianet Suvarna News

ಮಾಸ್ಕ್ ಬಗ್ಗೆ ಉಡಾಫೆ, ಆನ್‌ಲೈನ್ ಕ್ಲಾಸ್ ಫೇಲ್ ಆಗುವವರ ಸಂಖ್ಯೆ ಏರಿಕೆ!

ಒಂದೆಡೆ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬ ಜೀವದ ಹಂಗು ತೊರೆದು ನಾಯಿಯನ್ನು ಕರಡಿ ಕಪಿ ಮುಷ್ಟಿಯಿಂದ ಬಿಡಿಸಿಕೊಂಡು ಬಂದಿದ್ದಾನೆ. ಸದ್ಯ ಆ ಕರಡಿ ಆಗೊಮ್ಮೆ, ಈಗೊಮ್ಮೆ ಇನ್ನೂ ಮನೆ ಹತ್ತಿರ ಸುಳಿಯುತ್ತಲೇ ಇರುತ್ತಂತೆ. ಇನ್ನು ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಅಮೆರಿಕದ ಆರೋಗ್ಯ ಇಲಾಖೆಯ ಹೊಣೆ ಹೊರುತ್ತಾರೆಂಬ ಸುದ್ದಿಗೆ ಇದೀಗ ಫುಲ್ ಬ್ರೇಕ್ ಬಿದ್ದಿದೆ. ಡಾ.ಮೂರ್ತಿ ಜನರಲ್ ಸರ್ಜನ್ ಆಗುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಆಟರ್ನಿ ಜನರಲ್ ಕ್ಸೇವಿಯರ್ ಬೆಕೆರಾ ಅವರಿಗೆ ಆರೋಗ್ಯ ಇಲಾಖೆಯ ಹೊಣೆ ನೀಡಲಾಗುತ್ತಿದೆ. 

ವಾಷಿಂಗ್ಟನ್(ಡಿ.07) ಒಂದೆಡೆ ಕ್ಯಾಲಿಫೋರ್ನಿಯಾದ ವ್ಯಕ್ತಿಯೊಬ್ಬ ಜೀವದ ಹಂಗು ತೊರೆದು ನಾಯಿಯನ್ನು ಕರಡಿ ಕಪಿ ಮುಷ್ಟಿಯಿಂದ ಬಿಡಿಸಿಕೊಂಡು ಬಂದಿದ್ದಾನೆ. ಸದ್ಯ ಆ ಕರಡಿ ಆಗೊಮ್ಮೆ, ಈಗೊಮ್ಮೆ ಇನ್ನೂ ಮನೆ ಹತ್ತಿರ ಸುಳಿಯುತ್ತಲೇ ಇರುತ್ತಂತೆ. ಇನ್ನು ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಅಮೆರಿಕದ ಆರೋಗ್ಯ ಇಲಾಖೆಯ ಹೊಣೆ ಹೊರುತ್ತಾರೆಂಬ ಸುದ್ದಿಗೆ ಇದೀಗ ಫುಲ್ ಬ್ರೇಕ್ ಬಿದ್ದಿದೆ. ಡಾ.ಮೂರ್ತಿ ಜನರಲ್ ಸರ್ಜನ್ ಆಗುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಆಟರ್ನಿ ಜನರಲ್ ಕ್ಸೇವಿಯರ್ ಬೆಕೆರಾ ಅವರಿಗೆ ಆರೋಗ್ಯ ಇಲಾಖೆಯ ಹೊಣೆ ನೀಡಲಾಗುತ್ತಿದೆ. 

ಉದ್ಯೋಗಿಗಳಿಗೆ ಭರ್ಜರಿ ಬೋನಸ್, ದಂಪತಿಗೆ ವಿಮಾನಯಾನ ಬ್ಯಾನ್..!

ಇನ್ನು ಕೊರೋನಾ ಕಾಲದಿಂದ ಜನ ಜೀವನವೇ ಅಸ್ತ್ವ್ಯಸ್ತವಾಗಿದೆ. ಹೀಗಿರುವಾಗ ಮಕ್ಕಳ ಶಿಕ್ಷಣಕ್ಕೆ ತೊಡಕಾಗಬಾರದೆಂದು ಆನ್‌ಲೈನ್ ತರಗತಿ ಆರಂಭಿಸಲಾಗಿತ್ತು. ಆದರೀಗ ಇದರಿಂದ  ಫೇಲ್ ಆಗೋರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಇದು ತಂತ್ರಜ್ಞಾನದಲ್ಲಿ ಹಿಂದುಳಿದ ಭಾರತದ ಸಮಸ್ಯೆಯಲ್ಲ. ಅಮೆರಿಕದಂಥ ದೇಶಗಳಲ್ಲಿಯೂ ಮಕ್ಕಳು ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರಂತೆ. ಇಷ್ಟೇ ಅಲ್ಲದೇ ನವೆಂಬರ್ 7 ರಂದು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ಟ್ರೆಂಡಿಂಗ್ ನ್ಯೂಸ್ ಇಲ್ಲಿದೆ ನೋಡಿ

Video Top Stories