ಬೆಂಕಿಯಿಂದ ಬಾಣಲೆಗೆ: ಬೆಂಗಳೂರಿನಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೆ!

  • ಒಂದು ಕಡೆ ಕೊರೋನಾವೈರಸ್ ಭೀತಿ, ಇನ್ನೊಂದು ಕಡೆ ಕಾಲರಾ ಕಾಟ
  • ಸಿಲಿಕಾನ್ ಸಿಟಿಯಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೇರಿಕೆ
  • ಬಿಬಿಎಂಪಿ ಹೈ ಅಲರ್ಟ್; ಶುಚಿತ್ವ ಕಾಪಾಡದವರ ವಿರುದ್ಧ ಕ್ರಮ

Share this Video
  • FB
  • Linkdin
  • Whatsapp

ಬೆಂಗಳೂರು (ಮಾ.12): ಒಂದು ಕಡೆ ಕೊರೋನಾವೈರಸ್ ಭೀತಿ ಕಾಡುತ್ತಿದ್ದರೆ, ಇನ್ನೊಂದು ಕಡೆ ಕಾಲರಾ ಕಾಟ ಜೋರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಕಾಲರಾ ಪೀಡಿತರ ಸಂಖ್ಯೆ 25ಕ್ಕೇರಿದೆ. ಬಿಬಿಎಂಪಿಯೂ ಕೂಡಾ ಕಾಲರಾ ಮತ್ತು ಶುಚಿತ್ವ ಕಾಪಾಡದವರ ವಿರುದ್ಧ ಸಮರ ಸಾರಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ನೋಡಿ | ಅತೀಯಾದ ಬಿಸಿಲಿಗೆ ಕೊರೋನಾ ವೈರಸ್ ಸಾಯುತ್ತಾ? ಇಲ್ಲಿದೆ ಸತ್ಯಾಸತ್ಯತೆ...

ಕೊರೋನಾ ವೈರಸ್; ದೇವರಿಗೂ ನಿರ್ಬಂಧ ವಿಧಿಸಿದ BBMP !

"

Related Video