ಅತೀಯಾದ ಬಿಸಿಲಿಗೆ ಕೊರೋನಾ ವೈರಸ್ ಸಾಯುತ್ತಾ? ಸತ್ಯ, ಸುಳ್ಳಿನ ಸ್ಪಷ್ಟತೆ ಇಲ್ಲಿದೆ
ಕೊರೋನಾ ವೈರಸ್ ಭಾರತದ ವಾತವಾರಣದಲ್ಲಿ ಹರಡುವುದಿಲ್ಲ. ಭಾರತದ ಬಿಸಿಲಿಗೆ ಕೊರೋನಾ ವೈರಸ್ ಸಾಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರು ಸತ್ಯಾಸತ್ಯತೆ ಏನು? ಭಾರತದ ವಾತಾವರಣ ಹಾಗೂ ಬಿಸಿಲು ಕೊರೋನಾ ವೈರಸ್‌ನಿಂದ ಕಾಪಾಡುತ್ತಾ? ಈ ಎಲ್ಲಾ ಗೊಂದಲಗಳಿಗೆ ಸ್ಪಷ್ಟ ಉತ್ತರ ಇಲ್ಲಿದೆ.
ಬೆಂಗಳೂರು(ಮಾ.11): ಕೊರೋನಾ ವೈರಸ್ ಭಾರತದ ವಾತವಾರಣದಲ್ಲಿ ಹರಡುವುದಿಲ್ಲ. ಭಾರತದ ಬಿಸಿಲಿಗೆ ಕೊರೋನಾ ವೈರಸ್ ಸಾಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರು ಸತ್ಯಾಸತ್ಯತೆ ಏನು? ಭಾರತದ ವಾತಾವರಣ ಹಾಗೂ ಬಿಸಿಲು ಕೊರೋನಾ ವೈರಸ್‌ನಿಂದ ಕಾಪಾಡುತ್ತಾ? ಈ ಎಲ್ಲಾ ಗೊಂದಲಗಳಿಗೆ ಸ್ಪಷ್ಟ ಉತ್ತರ ಇಲ್ಲಿದೆ.