ಜಿಂದಾಲ್ ಗೆ ಭೂಮಿ: ಕಿಚಾಯಿಸಿದ ಗ್ರಾಮಸ್ಥರು, ಜೀಪು ಕುಟ್ಟಿದ ಅನಿಲ್ ಲಾಡ್

ಜಿಂದಾಲ್ ಗೆ ಜಮೀನು ನೀಡುವುದನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ಅನಿಲ್ ಲಾಡ್ ಗೆ ಮುಜುಗರ ತರುವಂತಹ ಘಟನೆ ನಡೆದಿದೆ. ನಿಮ್ಮ ನಾಯಕರೇ ಜಮೀನಿಗೆ ಬೆಲೆ ಫಿಕ್ಸ್ ಮಾಡುವಾಗ ಎಲ್ಲಿ ಹೋಗಿದ್ರಿ? ಎಂದು ಜನ ಪ್ರಶ್ನೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

Related Video