ಮೂರು ತಿಂಗಳಲ್ಲಿ ದೇವರ ಹುಂಡಿಗೆ ಹರಿದು ಬಂತು ಲಕ್ಷ ಲಕ್ಷ ಕಾಣಿಕೆ..!

ಬಳ್ಳಾರಿ (ಜ. 18): ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ಹುಂಡಿಗೆ ಮೂರೇ ತಿಂಗಳಲ್ಲಿ 25, 59, 861 ಕಾಣಿಕೆ ಹರಿದು ಬಂದಿದೆ. ಕಳೆದ ವರ್ಷ ಡಿಸಂಬರ್‌ನಲ್ಲಿ ಹುಂಡಿ ಎಣಿಕೆ ಮಾಡಲಾಗಿತ್ತು ಹಣದ ಜೊತೆ ಹುಂಡಿಯಲ್ಲಿ ಬೆಳ್ಳಿ ಮತ್ತು ಹರಕೆ ಚೀಟಿ ಕೂಡಾ ಸಿಕ್ಕಿತ್ತು. ಹುಂಡಿ ತೆರೆದ ದೃಶ್ಯ ಇಲ್ಲಿದೆ ನೋಡಿ. 
 
Share this Video
  • FB
  • Linkdin
  • Whatsapp

Related Video