ಸುಂದರ ಬೆಂಗಳೂರಿಗೆ ಕಪ್ಪು ಚುಕ್ಕೆ; ವಿಶ್ವದಲ್ಲೇ ಮೊದಲ ಸ್ಥಾನದ ಕುಖ್ಯಾತಿ!

ನಗರ ವಾಸಿಗಳ ಅತೀ ದೊಡ್ಡ ಸಮಸ್ಯೆ ಟ್ರಾಫಿಕ್. ಬೆಂಗಳೂರಿಗರಿನಲ್ಲಿ ಟ್ರಾಫಿಕ್ ಸಮಸ್ಸೆಗೆ ಮುಕ್ತಿ ಇಲ್ಲದಂತಾಗಿದೆ. ಇದೀಗ ವಿಶ್ವದಲ್ಲೇ ಗರಿಷ್ಠ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವ ನಗರ ಬೆಂಗಳೂರು ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.29): ನಗರ ವಾಸಿಗಳ ಅತೀ ದೊಡ್ಡ ಸಮಸ್ಯೆ ಟ್ರಾಫಿಕ್. ಬೆಂಗಳೂರಿಗರಿನಲ್ಲಿ ಟ್ರಾಫಿಕ್ ಸಮಸ್ಸೆಗೆ ಮುಕ್ತಿ ಇಲ್ಲದಂತಾಗಿದೆ. ಇದೀಗ ವಿಶ್ವದಲ್ಲೇ ಗರಿಷ್ಠ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿರುವ ನಗರ ಬೆಂಗಳೂರು ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 

ಕರ್ನಾಟಕದಲ್ಲಿ ದುಬಾರಿ ಟ್ರಾಫಿಕ್ ದಂಡ ಮತ್ತೆ ಜಾರಿ!

ಸಮೀಕ್ಷೆಯಲ್ಲಿ ಬೆಂಗಳೂರು ಟ್ರಾಫಿಕ್ ವಿಶ್ವದಲ್ಲೇ ಗರಿಷ್ಠವಾಗಿದೆ. ಟಾಪ್ 10 ಟ್ರಾಫಿಕ್ ಕಿರಿಕಿರಿ ನಗರಗಳ ಪೈಕಿ ಭರಾತದ 4 ನಗರಗಳು ಸ್ಥಾನ ಪಡೆದಿದೆ. 

Related Video