ಕರ್ನಾಟಕದಲ್ಲಿ ದುಬಾರಿ ಟ್ರಾಫಿಕ್ ದಂಡ ಮತ್ತೆ ಜಾರಿ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ದುಬಾರಿ ಟ್ರಾಫಿಕ್ ದಂಡ ನಿಯಮ ರಾಜ್ಯದಲ್ಲಿ ಮತ್ತೆ ಜಾರಿಯಾಗುತ್ತಿದೆ. ಹಂತ ಹಂತವಾಗಿ ಟ್ರಾಫಿಕ್ ಫೈನ್ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು(ಜ.29): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ದುಬಾರಿ ಟ್ರಾಫಿಕ್ ದಂಡ ನಿಯಮ ರಾಜ್ಯದಲ್ಲಿ ಮತ್ತೆ ಜಾರಿಯಾಗುತ್ತಿದೆ. ಹಂತ ಹಂತವಾಗಿ ಟ್ರಾಫಿಕ್ ಫೈನ್ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. 

ಟ್ರಾಫಿಕ್ ದಂಡ ಬಾಕಿ ಪಾವತಿಸುವವರಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ ಪೊಲೀಸ್!.

ಸಿಗ್ನಲ್ ಜಂಪ್, ಜೀಬ್ರಾ ಕ್ರಾಸ್, ಒನ್ ವೇ, ಹೆಲ್ಮೆಟ್ ರಹಿತ ಪ್ರಯಾಣ ಸೇರಿದಂತೆ ಯಾವುದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕರ್ನಾಟಕದಲ್ಲಿ ದುಬಾರಿ ದಂಡ ಕಟ್ಟಲು ರೆಡಿಯಾಗಬೇಕಾಗಿದೆ.

Related Video