ಗಾಂಜಾ ಗಮ್ಮತ್ತಿನಲ್ಲಿ ಕಾರಿಗೆ ಬೆಂಕಿ; ನಶೆ ಇಳಿದಾಗ ತಗ್ಲಾಕೊಂಡ ಕಿಡಿಗೇಡಿ!

ಗಾಂಜಾ ನಶೆ ಏರಿಸಿಕೊಂಡು ಮನೆ ಮುಂದ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹುಚ್ಚಿ ಆನಂದ ಪಡುತ್ತಿದ್ದ ಕಿಡಿಗೇಡಿಗೆ ಸಖತ್ ಗೂಸಾ ಬಿದ್ದಿದೆ. ನಶೆಯಲ್ಲಿ ಬೆಂಕಿ ಹಚ್ಚಿದ ಅಸಾಮಿ, ನಶೆ ಇಳಿದಾ ಪೊಲೀಸರ ಅತಿಥಿಯಾಗಿದ್ದ.ಬೆಂಗಳೂರಿನಲ್ಲಿ ನಡೆದ ಈತನ ಗಾಂಜಾ ಗಮ್ಮತ್ತಿನ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿ ದಶ್ಯ ಆಧರಿಸಿ ಕಿಡಿಗೇಡಿಯನ್ನು ಬಂಧಿಸಲಾಗಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು(ಜ.30): ಗಾಂಜಾ ನಶೆ ಏರಿಸಿಕೊಂಡು ಮನೆ ಮುಂದ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹುಚ್ಚಿ ಆನಂದ ಪಡುತ್ತಿದ್ದ ಕಿಡಿಗೇಡಿಗೆ ಸಖತ್ ಗೂಸಾ ಬಿದ್ದಿದೆ. ನಶೆಯಲ್ಲಿ ಬೆಂಕಿ ಹಚ್ಚಿದ ಅಸಾಮಿ, ನಶೆ ಇಳಿದಾ ಪೊಲೀಸರ ಅತಿಥಿಯಾಗಿದ್ದ.

ಸುಂದರ ಬೆಂಗಳೂರಿಗೆ ಕಪ್ಪು ಚುಕ್ಕೆ; ವಿಶ್ವದಲ್ಲೇ ಮೊದಲ ಸ್ಥಾನದ ಕುಖ್ಯಾತಿ

ಬೆಂಗಳೂರಿನಲ್ಲಿ ನಡೆದ ಈತನ ಗಾಂಜಾ ಗಮ್ಮತ್ತಿನ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿ ದಶ್ಯ ಆಧರಿಸಿ ಕಿಡಿಗೇಡಿಯನ್ನು ಬಂಧಿಸಲಾಗಿದೆ.

Related Video