Weekly-Horoscope: ಈ ರಾಶಿಯವರು ವಾರದ ಆದಿಯಲ್ಲಿ ಸಾಲದಿಂದ ಹೊರಬರುವಿರಿ, ಮಾನಸಿಕ ಖಿನ್ನತೆ ಕಾಡಲಿದೆ..

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..
 

Share this Video
  • FB
  • Linkdin
  • Whatsapp

ಈ ವಾರ ಸಿಂಹ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಹೆಚ್ಚಿನ ವ್ಯಯ, ವೃತ್ತಿಯಲ್ಲಿ ಅನುಕೂಲ, ಸ್ತ್ರೀಯರಿಗೆ ವ್ಯಯವಾಗಲಿದೆ. ವಾರ ಮಧ್ಯದಲ್ಲಿ ಹಣಕಾಸಿನ ಅನುಕೂಲವಿದ್ದು, ವಿದೇಶ ವ್ಯವಹಾರದಲ್ಲಿ ಅನುಕೂಲ. ಲಾಭದಾಯಕ ದಿನಗಳು ಇವೆ. 
ವೃತ್ತಿಯಲ್ಲಿ ಅನುಕೂಲ. ವಾರಾಂತ್ಯದಲ್ಲಿ ವೃತ್ತಿಯಲ್ಲಿ ಕಿರಿಕಿರಿ, ವಿಘ್ನಗಳು ಸಂಭವಿಸಲಿವೆ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಅದೃಷ್ಟ ಹೀನತೆ ಇದೆ. ಪರಿಹಾರಕ್ಕೆ ಶಿವ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿ.ಕನ್ಯಾ ರಾಶಿಯವರಿಗೆ ವಾರದ ಆದಿಯಲ್ಲಿ ವೃತ್ತಿಯಲ್ಲಿ ಅನುಕೂಲ, ವಿಶೇಷ ಅನುಕೂಲ, ಸ್ತ್ರೀಯರಿಗೆ ಲಾಭ, ಲಾಭ-ವ್ಯಯಗಳಿದ್ದಾವೆ.

ಇದನ್ನೂ ವೀಕ್ಷಿಸಿ: Watch Video: ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮೈಸೂರು ಜನ ಏನಂತಾರೆ? ಮೋದಿ ಅಲೆ ಬಗ್ಗೆ ಜನ ಹೇಳೋದೇನು..?

Related Video