Asianet Suvarna News Asianet Suvarna News

ಗ್ರಹಣದಿಂದ ತಪ್ಪುತ್ತಾ ಗ್ರಹಚಾರ ? ಭಾರತದಲ್ಲಿ ಬ್ಲಡ್ ಮೂನ್ ಪರಿಣಾಮವೇನು ?

ಗ್ರಹಣದಿಂದ ಏನೆಲ್ಲಾ ಪರಿಣಾಮ ಆಗಲಿದೆ ? ಕೊರೋನಾ ಕಾಟದ ಜೊತೆಗೆ ಗ್ರಹಣದಿಂದ ಅಕಾಲಿಕ ಮಳೆ, ಚಂಡಮಾರುತದ ಭೀತಿಯೂ ಎದುರಾಗಿದೆ. ಸೂಪರ್ ಬ್ಲಡ್ ಮೂನ್ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ? ಇಲ್ಲಿ ನೋಡಿ ವಿಡಿಯೋ

ಬೆಂಗಳೂರು(ಮೇ.25): ಮೇ 26ರಂದು ವರ್ಷದ ಮೊದಲ ಚಂದ್ರಗ್ರಹಣ ನಡೆಯಲಿದೆ. ಕೊರೋನಾ ಕಂಟಕದ ನಡುವೆಯೇ ಖಗ್ರಾಸ ಚಂದ್ರಗ್ರಹಣ ಬಂದಿದೆ. ವಿಜ್ಞಾನವನ್ನು ಬಿಟ್ಟು ನೋಡುವಾಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ವ್ಯಾಖ್ಯಾನವೇ ಬೇರೆ. ಗ್ರಹಣ ಗೋಚರಿಸದಿದ್ದರೂ ಸೂಪರ್ ಬ್ಲಡ್ ಮೂನ್‌ನಿಂದ ಗ್ರಹಚಾರ ತಪ್ಪಲ್ವಾ..?

26ಕ್ಕೆ ಚಂದ್ರಗ್ರಹಣ, ಸೂಪರ್‌ ಮೂನ್‌, ರೆಡ್‌ ಬ್ಲಡ್‌ ಮೂನ್‌!

ಗ್ರಹಣದಿಂದ ಏನೆಲ್ಲಾ ಪರಿಣಾಮ ಆಗಲಿದೆ ? ಕೊರೋನಾ ಕಾಟದ ಜೊತೆಗೆ ಗ್ರಹಣದಿಂದ ಅಕಾಲಿಕ ಮಳೆ, ಚಂಡಮಾರುತದ ಭೀತಿಯೂ ಎದುರಾಗಿದೆ. ಸೂಪರ್ ಬ್ಲಡ್ ಮೂನ್ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ? ಇಲ್ಲಿ ನೋಡಿ ವಿಡಿಯೋ

Video Top Stories