12:05 AM (IST) Feb 28

India Latest News Live: Delhi Liquor Scam - ಕೇಜ್ರಿವಾಲ್ ಮೊಸಳೆ ಕಣ್ಣೀರು ಸುರಿಸುವುದು ಬೇಡ, ಸತ್ಯ ಹೊರಬರಲಿದೆ - ಸಿಎಂ ರೇಖಾ ಗುಪ್ತಾ ಕಿಡಿ

ದೆಹಲಿ ಲಿಕ್ಕರ್ ಹಗರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಜನರ ವಿರುದ್ಧ ಅಪರಾಧ ಎಸಗಿದ್ದಾರೆ ಎಂದು ದೆಹಲಿ ಸಿಎಂ ರೇಖಾ ಗುಪ್ತಾ ಆರೋಪಿಸಿದ್ದಾರೆ. ಕೆಳ ನ್ಯಾಯಾಲಯದ ತೀರ್ಪು 'ಕ್ಲೀನ್ ಚಿಟ್' ಅಲ್ಲ, ಇದು ಕಾನೂನು ಪ್ರಕ್ರಿಯೆಯ ಒಂದು ಭಾಗವಷ್ಟೇ ಎಂದು ಅವರು ಹೇಳಿದ್ದಾರೆ.
Read Full Story
11:43 PM (IST) Feb 27

India Latest News Live: ಮದುವೆ ಮುಚ್ಚಿಟ್ಟು ಬಾಯ್‌ಫ್ರೆಂಡ್‌ನ ಪ್ರೀತಿ ನಾಟಕ, ನೈಸ್ ಆಗಿ ಕರೆದು ಮರ್ಮಾಂಗ ಕತ್ತರಿಸಿದ ಯುವತಿ

ಮದುವೆ ಮುಚ್ಚಿಟ್ಟು ಬಾಯ್‌ಫ್ರೆಂಡ್‌ನ ಪ್ರೀತಿ ನಾಟಕ, ಗೆಳೆಯ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಗೊತ್ತಿಲ್ಲದೆ ನಿದ್ದೆ ಮಾತ್ರೆ ನೀಡಿ ಮರ್ಮಾಂಗದ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.

Read Full Story
11:13 PM (IST) Feb 27

India Latest News Live: ಇವ್ರ ಜೊತೆ ಫ್ಲರ್ಟ್​, ಅವ್ರ ಜೊತೆ ಮದ್ವೆ! ಈ ಸ್ಟಾರ್​ ನಟಿಮಣಿಗಳ ಪ್ರೇಮ ಪುರಾಣದ ಸ್ಟೋರಿ ಇಲ್ಲಿದೆ ನೋಡಿ

ಕರೀನಾ ಕಪೂರ್, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆಯಂತಹ ಹಲವಾರು ಬಾಲಿವುಡ್ ನಟಿಯರು ತಮ್ಮ ಈಗಿನ ಪತಿಯನ್ನು ಮದುವೆಯಾಗುವ ಮೊದಲು ಬೇರೆ ನಟರೊಂದಿಗೆ ಗಂಭೀರ ಸಂಬಂಧದಲ್ಲಿದ್ದರು. ಈ ಲೇಖನವು ಫ್ಲರ್ಟ್​ ಒಬ್ಬರ ಜೊತೆ ಮಾಡಿ, ಮದುವೆ ಇನ್ನೊಬ್ಬರ ಜೊತೆ ಆದ ಆ ನಟಿಯರ ಪ್ರೇಮ ಕಥೆಗಳನ್ನು ವಿವರಿಸುತ್ತದೆ.
Read Full Story
11:06 PM (IST) Feb 27

India Latest News Live: ಬೇಸಿಗೆಯಲ್ಲಿ ಬಳ್ಳಿ ತುಂಬಾ ಮಲ್ಲಿಗೆ ಹೂ ಅರಳಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ

garden tips : ಮನೆಯ ಬಾಲ್ಕನಿಯಲ್ಲಿ ಮಲ್ಲಿಗೆ ಹೂ ಅರಳಿದ್ರೆ ಅದ್ರ ಘಮ ಮನೆ ತುಂಬ ತುಂಬಿರುತ್ತೆ. ಇಡೀ ಮನೆಯನ್ನು ಫ್ರೆಶ್ ಮಾಡಬಲ್ಲ ಈ ಮಲ್ಲಿಗೆ ಬೇಸಿಗೆಯಲ್ಲಿ ಬಳ್ಳಿ ತುಂಬ ಅರಳಬೇಕು ಅಂದ್ರೆ ಕೆಲ ಟ್ರಿಕ್ಸ್ ಫಾಲೋ ಮಾಡ್ಬೇಕು.

Read Full Story
10:42 PM (IST) Feb 27

India Latest News Live: ಸೀರಿಯಲ್‌ನಲ್ಲಿ ದೂರ ಆದ್ರೂ, ರಿಯಲ್‌ ಆಗಿ ಎಂಗೇಜ್‌ ಆದ Amruthadhaare ರಾಣವ್‌ ಗೌಡ, ರಾಧಾ ಭಗವತಿ!

Raanav Gowda And Radha Bhagavati Engagement: ಅಮೃತಧಾರೆ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದ ಜೋಡಿಯಿಂದ ರಿಯಲ್‌ ಆಗಿ ಎಂಗೇಜ್‌ ಆಗಿದೆ. ಹೌದು, ನಟ ರಾಣವ್‌ ಗೌಡ, ರಾಧಾ ಭಗವತಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ರಿಯಲ್‌ ಆಗಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

Read Full Story
10:22 PM (IST) Feb 27

India Latest News Live: Rashmika Mandanna ಧರಿಸಿದ್ದ ಆಭರಣಗಳ ತೂಕ, ಬೆಲೆ ಎಷ್ಟೆಂದು ಊಹಿಸುವಿರಾ? ಇಲ್ಲಿದೆ ನೋಡಿ ಡಿಟೇಲ್ಸ್​

ಹಲವು ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದು ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರಾಜಸ್ಥಾನದಲ್ಲಿ ವಿವಾಹವಾಗಿದ್ದಾರೆ. ಈ ಮದುವೆಯಲ್ಲಿ ರಶ್ಮಿಕಾ ಧರಿಸಿದ್ದ ಟೆಂಪಲ್ ಡಿಸೈನ್ ಆಭರಣಗಳು ಎಲ್ಲರ ಗಮನ ಸೆಳೆದಿವೆ. ಇವುಗಳ ತೂಕ, ದರ ಇಲ್ಲಿದೆ.

Read Full Story
10:12 PM (IST) Feb 27

India Latest News Live: Kejriwal Case - ಬಿಜೆಪಿಯ ಆಟ ನಡೆಯಲ್ಲ ಅಂತ ಕೇಜ್ರಿವಾಲ್ ಪ್ರೂವ್ ಮಾಡಿದ್ದಾರೆ - ಆದಿತ್ಯ ಠಾಕ್ರೆ ಮೆಚ್ಚುಗೆ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರ 22 ಮಂದಿಯನ್ನು ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. 'ಬಿಜೆಪಿಯ ಆಟ ನಡೆಯುವುದಿಲ್ಲ' ಎಂದು ಕೇಜ್ರಿವಾಲ್ ಸಾಬೀತುಪಡಿಸಿದ್ದಾರೆ ಎಂದು ಆದಿತ್ಯ ಠಾಕ್ರೆ ಶ್ಲಾಘಿಸಿದ್ದಾರೆ. 

Read Full Story
10:05 PM (IST) Feb 27

India Latest News Live: ಕೇರಳ ಹೆಸರು ಬದಲಾವಣೆ ಬೆನ್ನಲ್ಲೇ ಮೂರು ನಗರದ ಮರುನಾಮಕರಣಕ್ಕೆ ನಿರ್ಧಾರ

ಕೇರಳ ಹೆಸರು ಬದಲಾವಣೆ ಬೆನ್ನಲ್ಲೇ ಮೂರು ನಗರದ ಮರುನಾಮಕರಣಕ್ಕೆ ನಿರ್ಧಾರ, ಮೂರು ನಗರಗಳಿಗೆ ಮೂಲ ಹೆಸರಿಡಲು ವಿಧಾನಸಭೆಯಲ್ಲಿ ಘೋಷಣೆ ಮಾಡಲಾಗಿದೆ. ಯಾವ ಮೂರು ನಗರದ ಹೆಸರು ಬದಲಾವಣೆ ಮಾಡಲಾಗುತ್ತಿದೆ? 

Read Full Story
09:58 PM (IST) Feb 27

India Latest News Live: ತನ್ನ ಬಾಯಲ್ಲಿ ಕೇಸರಿ ಹೇಳಿ, ಜನರ ಬಾಯಿಗೆ ವಿಸ್ಕಿಬಿಟ್ಟು ಕೋಟಿ ಕೋಟಿ ಗಳಿಸಿದ ಬಾಲಿವುಡ್ ನಟ ಅಜಯ್ ದೇವಗನ್!

ಬಾಲಿವುಡ್ ನಟ ಅಜಯ್ ದೇವಗನ್ ಲಾಂಚ್ ಮಾಡಿರುವ ಪ್ರೀಮಿಯಂ ವಿಸ್ಕಿ ಬ್ರ್ಯಾಂಡ್ 'ದಿ ಗ್ಲೆನ್ ಜರ್ನೀಸ್' ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಕೇವಲ ನಾಲ್ಕೇ ತಿಂಗಳಲ್ಲಿ 4.14 ಕೋಟಿ ರೂಪಾಯಿ ಆದಾಯ ಗಳಿಸಿದ್ದು, ವಿದೇಶಗಳಿಗೂ ರಫ್ತು ಮಾಡುವ ಯೋಜನೆ ಹಾಕಿಕೊಂಡಿದೆ.

Read Full Story
09:36 PM (IST) Feb 27

India Latest News Live: ರಶ್ಮಿಕಾ-ವಿಜಯ್​ ಮದುವೆಯಲ್ಲಿ ವಜ್ರ ಯಾಕೆ ಬ್ಯಾನ್​? ಇದರ ಹಿಂದಿದೆ ಇಂಟರೆಸ್ಟಿಂಗ್ ವೈಜ್ಞಾನಿಕ​ ಕಾರಣ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ಅವರ ಸಾಂಪ್ರದಾಯಿಕ ಉಡುಗೆ ಹಾಗೂ ಕೆಜಿಗಟ್ಟಲೆ ಚಿನ್ನಾಭರಣಗಳಿಂದ ಗಮನ ಸೆಳೆದಿದೆ. ಸೆಲೆಬ್ರಿಟಿ ಮದುವೆಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ವಜ್ರಾಭರಣಗಳ ಬದಲು, ಸಂಪೂರ್ಣ ಚಿನ್ನದ ಆಭರಣಗಳನ್ನು ಧರಿಸಲು ಕಾರಣವೇನು ಎಂಬುದನ್ನು ಈ ಲೇಖನ ವಿವರಿಸುತ್ತದೆ.

Read Full Story
09:01 PM (IST) Feb 27

India Latest News Live: ಫ್ಯಾನ್ಸ್‌ಗೆ ಗುಡ್ ನ್ಯೂಸ್, ಮಾ. 2ಕ್ಕೆ ತಬಾಹಿ ಸಾಂಗ್ ರಿಲೀಸ್; ಯಶ್ ಜೊತೆಯಾದ ನಾಯಕಿ ಯಾರು?

ಫ್ಯಾನ್ಸ್‌ಗೆ ಗುಡ್ ನ್ಯೂಸ್, ಮಾ. 2ಕ್ಕೆ ತಬಾಹಿ ಸಾಂಗ್ ರಿಲೀಸ್; ಯಶ್ ಜೊತೆಯಾದ ನಾಯಕಿ ಯಾರು?, ಈ ಹಾಡಿನ ತಿರುಳನ್ನು ಫೋಟೋ ಮೂಲಕ ನೀಡಿದ್ದಾರೆ. ಅದ್ಬುತ ಫೋಟೋ ಇದೀಗ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. 

Read Full Story
08:28 PM (IST) Feb 27

India Latest News Live: ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪ; ಬಂಗಾಳದಲ್ಲೂ ನಡುಗಿದ ಭೂಮಿ!

ಬಾಂಗ್ಲಾದೇಶದಲ್ಲಿ 5.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಕಂಪನ ಪಶ್ಚಿಮ ಬಂಗಾಳದ ಕೋಲ್ಕತ್ತಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನುಭವವಾಗಿದೆ. ಭೂಮಿ ನಡುಗಿದ ಅನುಭವದಿಂದ ಭಯಭೀತರಾದ ಜನರು ಮನೆ, ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದಾರೆ. 

Read Full Story
08:12 PM (IST) Feb 27

India Latest News Live: ಕಪ್ಪು ಹುಡುಗಿನೇ ನನ್ನಮ್ಮನಿಗೂ ತುಂಬಾ ಇಷ್ಟ - ರಶ್ಮಿಕಾ ಮದುವೆ ಬೆನ್ನಲ್ಲೇ Rakshit Shetty ಮಾತಾಯ್ತು ವೈರಲ್​!

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿಯ ನಡುವೆಯೇ, ರಕ್ಷಿತ್ ಶೆಟ್ಟಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸ್ವೀಕರಿಸುವಾಗ, ಕಪ್ಪು ಹುಡುಗಿ ಬಗ್ಗೆ ಮಾತನಾಡಿದ್ದಾರೆ. ನಟ ಹೇಳಿದ್ದೇನು?

Read Full Story
08:10 PM (IST) Feb 27

India Latest News Live: ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ?

ಐಪಿಎಲ್ 2026 ಕಾಯುತ್ತಿರುವ ಅಭಿಮಾನಿಗಳಿಗೆ ಶಾಕ್, ಟೂರ್ನಿ ಆರಂಭದಲ್ಲೇ ಎದುರಾಯ್ತ ವಿಘ್ನ? ಬದಲಾವಣೆಗಳೊಂದಿಗೆ ತಂಡಗಳು ಕಣಕ್ಕಿಳಿಯುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲು ಸೂಚಿಸಿದ್ದ ದಿನಾಂಕದಲ್ಲಿ ಟೂರ್ನಿ ಆರಂಭಗೊಳ್ಳುತ್ತಿಲ್ಲ.

Read Full Story
07:27 PM (IST) Feb 27

India Latest News Live: ಮೊದಲ ರಾತ್ರಿಗೂ ಮುನ್ನ ಸ್ಫೋಟಕ ಮಾಹಿತಿ ತೆರೆದಿಟ್ಟ ನವ ವಧು, ಹಿಗ್ಗಾಮುಗ್ಗಾ ಥಳಿಸಿದ ಅತ್ತೆ

ಮೊದಲ ರಾತ್ರಿಗೂ ಮುನ್ನ ಸ್ಫೋಟಕ ಮಾಹಿತಿ ತೆರೆದಿಟ್ಟ ನವ ವಧು, ಇನ್ನೇನು ಹಾಲು ಹಿಡಿದು ಬೆಡ್ ರೂಂಗೆ ತೆರಳಬೇಕು ಅಷ್ಟರಲ್ಲೇ ಈ ಮಾತು ಕೇಳಿದ ಅತ್ತೆ ಕೆರಳಿ ಕೆಂಡವಾಗಿದ್ದಾರೆ. ಅಲ್ಲೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Read Full Story
06:34 PM (IST) Feb 27

India Latest News Live: ರಶ್ಮಿಕಾ ಮಂದಣ್ಣ ಮದುವೆಗೆ ಉಟ್ಟ ಅನಾಮಿಕ ಖನ್ನ ಆರೇಂಜ್ ಸೀರೆ ಬೆಲೆ ಎಷ್ಟು ಗೊತ್ತಾ?

ರಶ್ಮಿಕಾ ಮಂದಣ್ಣ ಮದುವೆಗೆ ಉಟ್ಟ ಅನಾಮಿಕ ಖನ್ನ ಆರೇಂಜ್ ಸೀರೆ ಬೆಲೆ ಎಷ್ಟು ಗೊತ್ತಾ? ಈ ಸೀರೆ ರಶ್ಮಿಕಾ ಮದುವೆಗಾಗಿ ತಯಾರಿಸಲಾಗಿದೆ. ಕೊಡವ ಹಾಗೂ ತೆಲುಗು ಸಂಪ್ರದಾಯಗಳ ಗೌರವ ಸಲ್ಲಿಸುವಂತೆ ಈ ಕಲಾತ್ಮಕ ರಚನೆ ಇದರಲ್ಲಿದೆ.

Read Full Story
06:20 PM (IST) Feb 27

India Latest News Live: ಹೊಟ್ಟೆ ಕಂಡರೆ ಏನ್‌ ಮಾಡಲಿ? ವಯಸ್ಸಿಗೆ ಬಂದ ಮಗನಿರುವಾಗ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ನಟಿಯ ಆಕ್ರೋಶ

Actress Renu Sudhi: “ಸೀರೆ ಉಟ್ಟಾಗ ಹೊಟ್ಟೆ ಕಾಣದ ಹಾಗೆ ಅದರ ಮೇಲೆ ಟವೆಲ್ ಬಿಗಿಯಾಗಿ ಕಟ್ಟಿಕೊಳ್ಳಬೇಕಾ? ನನ್ನಿಂದ ಅದೆಲ್ಲಾ ಆಗಲ್ಲ,” ಎಂದು ನಟಿ ರೇಣು ಸುಧಿ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.

Read Full Story
05:48 PM (IST) Feb 27

India Latest News Live: ಭಾರತದ ಸುದರ್ಶನ ಪವರ್ ನೋಡಿ ಬೆಚ್ಚಿದ ಜಗತ್ತು, ಸೇನಾ ಇತಿಹಾಸದಲ್ಲೇ ಹೊಸ ರೆಕಾರ್ಡ್

ಭಾರತದ ಸುದರ್ಶನ ಪವರ್ ನೋಡಿ ಬೆಚ್ಚಿದ ಜಗತ್ತು, ಸೇನಾ ಇತಿಹಾಸದಲ್ಲೇ ಹೊಸ ರೆಕಾರ್ಡ್ ನಿರ್ಮಾಣವಾಗಿದೆ. ಅತೀ ದೂರದ ಗುರಿಯನ್ನು ಹೊಡೆದುರುಳಿಸುವ ಮೂಲಕ ವಿಶ್ವವನ್ನೇ ಬೆರಗುಗೊಳಿಸಿದೆ. ಇದರ ವಿಡಿಯೋ ಬಹಿರಂಗ

Read Full Story
05:46 PM (IST) Feb 27

India Latest News Live: ಸಿಂಧೂ ನಾಗರಿಕತೆಗೂ ಹಳೆಯದಾ ಈ ಸಂಸ್ಕೃತಿ? ಕೊಂಕಣದ ಶಿಲೆಗಳಲ್ಲಿ ಬಯಲಾಯ್ತು 12,000 ವರ್ಷಗಳ ಹಳೆಯ ರಹಸ್ಯ!

ಮಹಾರಾಷ್ಟ್ರದ ಕೊಂಕಣ ತೀರದಲ್ಲಿ, ಸಿಂಧೂ ನಾಗರಿಕತೆಗಿಂತಲೂ 7,000 ವರ್ಷಗಳಷ್ಟು ಹಳೆಯದಾದ ಶಿಲಾ ಕೆತ್ತನೆಗಳು ಪತ್ತೆಯಾಗಿವೆ. ಸುಮಾರು 12,000 ವರ್ಷಗಳ ಹಿಂದಿನ ಈ ಕಲಾಕೃತಿಗಳು, ಬೇಟೆಗಾರ ಸಮಾಜದ ಜೀವನ, ಕಲೆ ಮತ್ತು ಆಚರಣೆಗಳನ್ನು ಬಿಂಬಿಸುತ್ತವೆ.

Read Full Story
05:42 PM (IST) Feb 27

India Latest News Live: 5 ಗಂಟೆ ಶಿಫ್ಟ್ ಮುಗಿಸಿ 5.10ಕ್ಕೆ ಮನೆಗೆ ಹೊರಟ ಉದ್ಯೋಗಿಯ ತಡೆದು ನಿಲ್ಲಿಸಿದ ಮ್ಯಾನೇಜರ್..!

5 ಗಂಟೆ ಅಂದ್ರೆ 5 ಗಂಟೆಗೆ ಎದ್ದು ಹೋಗುವ ಉದ್ಯೋಗಿಯನ್ನು ಬಹುತೇಕ ಮ್ಯಾನೇಜರ್‌ಗಳು ಒಪ್ಪುವುದಿಲ್ಲ. ಹೀಗಿರುವಾಗ ಕೆಲಸದ ಅವಧಿ ಮುಗಿದ ಮೇಲೆ ಕಚೇರಿ ಬಿಟ್ಟ ಉದ್ಯೋಗಿಯನ್ನು ಮ್ಯಾನೇಜರ್ ಅರ್ಧದಲ್ಲೇ ತಡೆದು ನಿಲ್ಲಿಸಿದರು ಎಂದು ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ.

Read Full Story