Kannada

ಕಡಲತೀರಕ್ಕೆ ಬಂದಿದ್ದ ಸುಮಾರು 70 ವರ್ಷ ವಯಸ್ಸಿನ 110 ಕೆಜಿ ತೂಕದ ಆಮೆ

Kannada

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲತೀರದಲ್ಲಿ ಬೃಹತ್ ಆಮೆ

Image credits: Asianet News
Kannada

green turtle ಪ್ರಬೇಧಕ್ಕೆ ಸೇರಿದ್ದ ಆಮೆ

Image credits: Asianet News
Kannada

ನಿತ್ರಾಣಗೊಂಡಿದ್ದ ಆಮೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದರು.

Image credits: Asianet News
Kannada

ಆಮೆಗೆ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದ ವೈದ್ಯರು.

Image credits: Asianet News
Kannada

ಚಿಕಿತ್ಸೆ ಬಳಿಕ ಗುಣಮುಖವಾಗಿರುವ ಬೃಹತ್ ಆಮೆ

Image credits: Asianet News
Kannada

ಕಡಲಿಗೆ ಬಿಟ್ಟ ಸಿಬ್ಬಂದಿ

ಇಂದು ಗುಣಮುಖವಾದ ಹಿನ್ನೆಲೆ ಸಾರ್ವಜನಿಕರ ಸಮ್ಮುಖದಲ್ಲಿ ಆಮೆಯನ್ನು ಕಡಲಿಗೆ ಬಿಟ್ಟ ಸಿಬ್ಬಂದಿ

Image credits: Asianet News
Kannada

ಕಾರವಾರದಲ್ಲಿ ಇದೇ ಮೊದಲ ಬಾರಿಗೆ ಸಿಕ್ಕಿದ್ದ ಬೃಹತ್ ಗಾತ್ರದ ಆಮೆ

Image credits: Asianet News

ಫೆ.24ರಿಂದ ಮಾ.4ರವರೆಗೆ ಶಿರಸಿ ಮಾರಿಕಾಂಬಾ ಜಾತ್ರೆ