ಬಿಗ್ 3 ಆ್ಯಂಡ್ ಸಿಸಿಬಿ ಟೀಂ: ನಂದಿನಿ ವಾಪಸ್ ಕರುನಾಡಿಗೆ!

ಸುವರ್ಣ ನ್ಯೂಸ್ ಮಸ್ಕತ್ ಆಪರೇಷನ್‌ಗೆ ಕೈ ಜೋಡಿಸಿದ ಸಿಸಿಬಿ ಪೊಲೀಸರು, ಸಾಮಾನ್ಯ ಮಹಿಳೆಯೊಬ್ಬಳ ಕಷ್ಟಕ್ಕೆ ಮೀಡಿದ ಬಿಗ್ 3ಗೆ ಸಥ್ ನೀಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು(ಡಿ.27): ಸುವರ್ಣ ನ್ಯೂಸ್ ಮಸ್ಕತ್ ಆಪರೇಷನ್ ಗೆ ಕೈ ಜೋಡಿಸಿದ ಸಿಸಿಬಿ ಪೊಲೀಸರು, ಸಾಮಾನ್ಯ ಮಹಿಳೆಯೊಬ್ಬಳ ಕಷ್ಟಕ್ಕೆ ಮೀಡಿದ ಬಿಗ್ 3ಗೆ ಸಾಥ್ ನೀಡಿದ್ದಾರೆ. ಇದು ಸಿಸಿಬಿ ಮತ್ತು ಸುವರ್ಣ ನ್ಯೂಸ್ ನಡೆಸಿದ ಜಂಟಿ ಕಾರ್ಯಾಚರಣೆಯಾಗಿದ್ದು, ಸಂಕಷ್ಟದಲ್ಲಿದ್ದ ಮಹಿಳೆಯನ್ನು ಕರ್ನಾಟಕಕ್ಕೆ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದೆ. ಮಸ್ಕತ್‌ನಿಂದ ಕೊನೆಗೂ ನಂದಿನಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಕ್ಕೆ ಸುವರ್ಣನ್ಯೂಸ್‌ನ ಬಿಗ್ 3 ತಂಡಕ್ಕೆ ರಾಜ್ಯಾದ್ಯಂತ ಪ್ರಶಂಸೆಗಳ ಮಹಾಪುರವೇ ಹರಿದು ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred


ಈ ಕುರಿತು ಹೆಚ್ಚಿನ ವಿಡಿಯೋಗಾಗಿ ಈ ವಿಡಿಯೋ ನೋಡಿ...

ಗಲ್ಫ್‌ದಿಂದ ಬಂದ ಇ-ಮೇಲ್: ಬಿಗ್ 3+ಸಿಸಿಬಿ= ಪ್ರಾಬ್ಲಂ ಸಾಲ್ವ್ಡ್!

ಬಿಗ್‌3ಗೆ ಗಲ್ಫ್‌ದಿಂದ ಬಂದ ಇ-ಮೇಲ್: ಕಾಪಾಡಿ ಎಂದಿದ್ದ ಮಹಿಳೆ!

Related Video