Asianet Suvarna News Asianet Suvarna News

ಗಲ್ಫ್‌ದಿಂದ ಬಂದ ಇ-ಮೇಲ್: ಬಿಗ್ 3+ಸಿಸಿಬಿ= ಪ್ರಾಬ್ಲಂ ಸಾಲ್ವ್ಡ್!

ಕೇವಲ ಆ ಒಂದು ಇ-ಮೇಲ್ ಸಹಾಯದಿಂದ ಸುವರ್ಣನ್ಯೂಸ್ ಬಿಗ್3, ಸಿಸಿಬಿ ಸಹಾಯದೊಂದಿಗೆ ಮಸ್ಕತ್ ನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದೆ. 

ಬೆಂಗಳೂರು(ಡಿ.27): ಕೇವಲ ಆ ಒಂದು ಇ-ಮೇಲ್ ಸಹಾಯದಿಂದ ಸುವರ್ಣನ್ಯೂಸ್ ಬಿಗ್3, ಸಿಸಿಬಿ ಸಹಾಯದೊಂದಿಗೆ ಮಸ್ಕತ್ ನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ರಕ್ಷಿಸಿದೆ. ಬಿಗ್3 ಗೆ ಬಂದ ಇ-ಮೇಲ್ ಯಾವುದು?. ಮಸ್ಕತ್ ನಲ್ಲಿ ಸಿಕ್ಕಿ ಬಿದ್ದಿದ್ದ ಮಹಿಳೆ ಯಾರು?. ಸಿಸಿಬಿ ಪೊಲೀಸರ ಸಹಕಾರದಿಂದ ಹೇಗೆ ಸಮಸ್ಯೆಗೆ ಪರಿಹಾರ ದೊರಕಿತು?. ಈ ಎಲ್ಲಾ ಕುತೂಹಲಕ್ಕೆ ಈ ವಿಡಿಯೋ ನೋಡಿ..

 

ಬಿಗ್‌3ಗೆ ಗಲ್ಫ್‌ದಿಂದ ಬಂದ ಇ-ಮೇಲ್: ಕಾಪಾಡಿ ಎಂದಿದ್ದ ಮಹಿಳೆ!

Video Top Stories