ತಮಿಳುನಾಡು ಸಿಎಂ ವಿಜಯ್ ಅವರು ವಿಧಾನಸಭೆಯಲ್ಲಿ ಮಾಡಿದ ದವಡೆಯ ಸನ್ನೆಯು, ಮಾಜಿ ಸಿಎಂ ಸ್ಟಾಲಿನ್ ಅವರ ಹಳೆಯ ಗಾಯವನ್ನು ಅಣಕಿಸಿದೆ ಎಂದು ಡಿಎಂಕೆ ಆರೋಪಿಸಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
- Home
- News
- State
- Karnataka News Live: Vijay Thalapathy - 50ವರ್ಷಗಳ ಹಿಂದೆ ಸ್ಟಾಲಿನ್ ಜೊತೆ ನಡೆದಿತ್ತಾ ಘಟನೆ? ಒಂದೇ ಸಣ್ಣ ಸನ್ನೆಗೆ ಲಾಕ್ ಆದ್ರಾ ದಳಪತಿ ವಿಜಯ್?
Karnataka News Live: Vijay Thalapathy - 50ವರ್ಷಗಳ ಹಿಂದೆ ಸ್ಟಾಲಿನ್ ಜೊತೆ ನಡೆದಿತ್ತಾ ಘಟನೆ? ಒಂದೇ ಸಣ್ಣ ಸನ್ನೆಗೆ ಲಾಕ್ ಆದ್ರಾ ದಳಪತಿ ವಿಜಯ್?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಸೆಪ್ಟೆಂಬರ್ 10ರ ಗುರುವಾರ ಯಶಸ್ವಿ ಶತದಿನಗಳನ್ನು ಪೂರೈಸುತ್ತಿದೆ. ಈ ಸೆಂಚುರಿ ಸಂಭ್ರಮದ ದಿನದಂದು ರೈತರು, ಯುವಜನರು ಸೇರಿದಂತೆ ವಿವಿಧ ವರ್ಗದವರಿಗೆ ಕೆಲವು ಭರ್ಜರಿ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ.
ಈ ಹೊಸ ಘೋಷಣೆಗಳೇನು ಎನ್ನುವುದನ್ನು ಸರ್ಕಾರದ ಶತದಿನಗಳ ಸಂಭ್ರಮದ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಲಿದ್ದಾರೆ.
ಸರ್ಕಾರಕ್ಕೆ 100 ದಿನಗಳು ತುಂಬುವ ದಿನವನ್ನು ವಿಶೇಷವಾಗಿ ಆಚರಿಸಲು ಸರ್ಕಾರದ ಮಟ್ಟದಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿ ಸಂಭ್ರಮದ ಕಾರ್ಯಕ್ರಮ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ವೇಳೆ, ಸುಮಾರು 80 ಜನ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂವಾದ ನಡೆಸಲಿದ್ದಾರೆ.
Karnataka news liveVijay Thalapathy - 50ವರ್ಷಗಳ ಹಿಂದೆ ಸ್ಟಾಲಿನ್ ಜೊತೆ ನಡೆದಿತ್ತಾ ಘಟನೆ? ಒಂದೇ ಸಣ್ಣ ಸನ್ನೆಗೆ ಲಾಕ್ ಆದ್ರಾ ದಳಪತಿ ವಿಜಯ್?
Karnataka news liveU19 ತಂಡದಲ್ಲಿ ತಂದೆಗೆ ತಕ್ಕ ಮಕ್ಕಳು; ಸೆಹ್ವಾಗ್, ದ್ರಾವಿಡ್ ಪುತ್ರರ ಬಗ್ಗೆ ಕ್ಯಾಪ್ಟನ್ ಸ್ಫೋಟಕ ಹೇಳಿಕೆ
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ U19 ತಂಡದಲ್ಲಿ ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಮತ್ತು ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಆಯ್ಕೆಯಾಗಿದ್ದು, ಭಾರಿ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ನಾಯಕ ಲಕ್ಷ್ಯ ರಾಯ್‌ಚಂದಾನಿ, ಎಷ್ಟೇ ಮಾಧ್ಯಮಗಳ ಗಮನವಿದ್ದರೂ ಯಾವುದೇ ವ್ಯಕ್ತಿಗಿಂತ ತಂಡದ ಹಿತಾಸಕ್ತಿಯೇ ನಮಗೆ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.
Karnataka news liveಜೈಲಲ್ಲಿ ಕಂಬಿ ಎಣಿಸುತ್ತಿರುವ ದರ್ಶನ್‌ಗೆ ಬಂತು ಮತ್ತೊಂದು ಕೋರ್ಟ್ ಸಮನ್ಸ್, ನಿಂತಲ್ಲೇ ನಡುಗಿದ ದಾಸ
ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ 'ಪಟ್ಟೆ ತಲೆ ಹೆಬ್ಬಾತುಗಳು' ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣಾ ನ್ಯಾಯಾಲಯದ ಸಮನ್ಸ್ ರದ್ದುಗೊಳಿಸಲು ದರ್ಶನ್ ಮತ್ತು ಅವರ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
Karnataka news liveCricket - ಇಂಡಿಯನ್ ಕ್ಯಾಂಪ್‌ಗೆ ಬೂಸ್ಟರ್ ಡೋಸ್! ಟಿ೨೦ ಸರಣಿಗೆ ಸಂಪೂರ್ಣ ಫಿಟ್ ಆದ ಮ್ಯಾಚ್ ವಿನ್ನರ್ ಆಲ್‌ರೌಂಡರ್!
ಆ ಯುವ ಆಲ್‌ರೌಂಡರ್ ಗಾಯದಿಂದ ಚೇತರಿಸಿಕೊಂಡು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಅವರು ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದು, ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡಕ್ಕೆ ಹೆಚ್ಚಿನ ಬಲ ನೀಡಲಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Karnataka news liveಆಧಾರ್ ಸೃಷ್ಟಿಕರ್ತ ನಂದನ್ ನಿಲೇಕಣಿ ಇಡೀ ಕುಟುಂಬಕ್ಕೆ SIR ನೋಟಿಸ್ ಜಾರಿಯಾಗುವ ಸಾಧ್ಯತೆ
ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ಅವರ ಕುಟುಂಬದ ಹೆಸರುಗಳು 'ದೋಷಪೂರಿತ ಪಟ್ಟಿ'ಯಲ್ಲಿ ಸೇರಿವೆ. 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆಯಾಗದ ಕಾರಣ ಅವರಿಗೆ ನೋಟಿಸ್ ಜಾರಿಯಾಗುವ ನಿರೀಕ್ಷೆಯಿದೆ.
Karnataka news liveಬೈಕ್ ಕೊಳ್ಳುವ ಪ್ಲಾನ್ ಇದೆಯಾ? ಆಗಸ್ಟ್‌ನಲ್ಲಿ ಸೇಲ್ ಆದ ಟಾಪ್ 5 ಸ್ಕೂಟರ್‍ಗಳ ಲಿಸ್ಟ್
ಭಾರತದ ಸ್ಕೂಟರ್ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಟಿವಿಎಸ್ ಜೂಪಿಟರ್ ಮತ್ತು ಸುಜುಕಿ ಆಕ್ಸೆಸ್ 125 ಮುಂಚೂಣಿಯಲ್ಲಿವೆ. ಇನ್ನುಳಿದಂತೆ ಟಿವಿಎಸ್ ಐ-ಕ್ಯೂಬ್ ಮತ್ತು ಬಜಾಜ್ ಚೇತಕ್ ಟಾಪ್-5 ಪಟ್ಟಿಗೆ ಲಗ್ಗೆಯಿಡುವ ಮೂಲಕ ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಜನರ ಒಲವು ಹೆಚ್ಚುತ್ತಿರುವುದನ್ನು ಸಾಬೀತುಪಡಿಸಿವೆ.
Karnataka news liveಭಾರತದಲ್ಲಿ ಎಷ್ಟು ಮಂದಿ ಹಿಂದೂಗಳು ಮಾಂಸಾಹಾರ ಸೇವಿಸ್ತಾರೆ? ಕರ್ನಾಟಕದಲ್ಲಿ ನಾನ್‌ವೆಜ್ ಕ್ರೇಜ್ ಹೇಗಿದೆ?
ಭಾರತದಲ್ಲಿ ಎಷ್ಟು ಮಂದಿ ಹಿಂದೂಗಳು ನಾನ್‌ವೆಜ್ ಸೇವಿಸುತ್ತಾರೆ? ಕರ್ನಾಟಕದ ಸ್ಥಿತಿ ಏನು? ಕೇಂದ್ರ ಸರ್ಕಾರದ ಅಧಿಕೃತ 'ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ' (NFHS-5) ಹಾಗೂ ಪಶುಸಂಗೋಪನಾ ಇಲಾಖೆಯ ವರದಿ ಏನು ಹೇಳುತ್ತದೆ? ಇಲ್ಲಿದೆ ಸಂಪೂರ್ಣ ವಿವರ.
Karnataka news liveಬಿರಿಯಾನಿಗಾಗಿ ಫ್ಲೈಟ್ ಮಿಸ್ ಮಾಡ್ಕೊಂಡಿದ್ದ ಜಪಾನ್ ವ್ಯಕ್ತಿ; ಇಂದು ಟೋಕಿಯೋದಲ್ಲಿ ಬಿರಿಯಾನಿ ಕಿಂಗ್!
ಜೀವನದಲ್ಲಿ ಯಾವ ಕ್ಷಣದಲ್ಲಿ ಟರ್ನಿಂಗ್ ಪಾಯಿಂಟ್ ಸಿಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಜಪಾನ್‌ನ ಜೈವಿಕ ಇಂಧನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಕಾಮಾಸಾ ಒಸಾವಾ ಎಂಬ ಯುವಕನ ಬದುಕಿನಲ್ಲೂ ಇಂಥದ್ದೇ ಒಂದು ನಂಬಲಾಗದ ತಿರುವು ಸಿಕ್ಕಿತು.
Karnataka news liveEPFO - ಪಿಎಫ್‌ಗೆ 5 ವರ್ಷ ಹಣ ಹಾಕಿಲ್ಲ ಅಂದ್ರೆ ಬಡ್ಡಿ ನಿಲ್ಲುತ್ತಾ? ನಿಮ್ಮ ಖಾತೆಯ ಹಣದ ಲೆಕ್ಕ ಇಲ್ಲಿದೆ!
ಉದ್ಯೋಗಿ ಭವಿಷ್ಯ ನಿಧಿ (EPF) ಖಾತೆಗೆ ಹಣ ಜಮಾ ಮಾಡುವುದು ನಿಂತರೂ, ಖಾತೆದಾರನಿಗೆ 58 ವರ್ಷ ವಯಸ್ಸಾಗುವವರೆಗೆ ಬಡ್ಡಿ ಜಮೆಯಾಗುತ್ತಲೇ ಇರುತ್ತಾ? 2016ರ ನಿಯಮ ತಿದ್ದುಪಡಿಯ ಪ್ರಕಾರ, ನಿಷ್ಕ್ರಿಯ ಖಾತೆಗಳಿಗೂ ಬಡ್ಡಿ ಲಭ್ಯವಿದೆಯಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ!
Karnataka news liveGanesha Chaturthi - ಮನುಷ್ಯರ ದೇಹದಲ್ಲಿ ಗಣೇಶ ವಾಸಿಸುವ ರಹಸ್ಯ ಸ್ಥಳ ಇದು
ಗಣೇಶ ಚತುರ್ಥಿಯ ಬಾಹ್ಯ ಪೂಜೆಯಷ್ಟೇ ಅಲ್ಲದೆ, ಯೋಗ ಮತ್ತು ಆಧ್ಯಾತ್ಮ ಶಾಸ್ತ್ರಗಳ ಪ್ರಕಾರ ಮಹಾಗಣಪತಿಯು ಮಾನವ ದೇಹದ ಪ್ರಥಮ ಶಕ್ತಿ ಕೇಂದ್ರವಾದ 'ಮೂಲಾಧಾರ ಚಕ್ರ'ದ ಅಧಿದೇವತೆಯಾಗಿದ್ದಾನೆ. ಬೆನ್ನುಮೂಳೆಯ ಬುಡದಲ್ಲಿರುವ ಈ ಕೇಂದ್ರದಲ್ಲಿ ಗಣೇಶನನ್ನು ಧ್ಯಾನಿಸುವುದರಿಂದ ಆಂತರಿಕ ಅಡೆತಡೆಗಳು ನಿವಾರಣೆಯಾಗಿ, ಕುಂಡಲಿನಿ ಶಕ್ತಿ ಜಾಗೃತಗೊಂಡು ಜೀವನದಲ್ಲಿ ದೃಢತೆ ಹಾಗೂ ಶಾಂತಿ ನೆಲೆಸುತ್ತದೆ.
Karnataka news liveಸೆಪ್ಟೆಂಬರ್ ಅಂತ್ಯದಿಂದ ಓಲಾ, ಉಬರ್‌ಗಳಲ್ಲೂ BMTC ಟಿಕೆಟ್ ಬುಕಿಂಗ್ ಹಾಗೂ ಲೈವ್ ಟ್ರ್ಯಾಕಿಂಗ್ ಲಭ್ಯ
ಬೆಂಗಳೂರಿನ ಪ್ರಯಾಣಿಕರು ಇನ್ನು ಮುಂದೆ ಓಲಾ, ಉಬರ್‌ನಂತಹ ಖಾಸಗಿ ಆ್ಯಪ್‌ಗಳ ಮೂಲಕವೇ ಬಿಎಂಟಿಸಿ ಬಸ್‌ಗಳ ಲೈವ್ ಲೋಕೇಶನ್ ಟ್ರ್ಯಾಕ್ ಮಾಡಿ ಟಿಕೆಟ್ ಬುಕ್ ಮಾಡಬಹುದು. ಈ ಸೌಲಭ್ಯ ಸೆಪ್ಟೆಂಬರ್ ಅಂತ್ಯದೊಳಗೆ ಲಭ್ಯವಾಗಲಿದ್ದು, ಜೊತೆಗೆ 'ನಮ್ಮ ಬಿಎಂಟಿಸಿ ಮೊಬೈಲ್ ಆ್ಯಪ್ 2.0' ಕೂಡಾ ಬಿಡುಗಡೆಯಾಗಲಿದೆ.
Karnataka news liveನೈಸ್ ರಸ್ತೆಗೆ ಪರ್ಯಾಯವಾಗಿ ಬಿಡಿಎಯಿಂದ 'PRR-2' ಯೋಜನೆಗೆ ಮರುಜೀವ - 1,126 ಭೂಮಾಲೀಕರಿಗೆ ಆಸ್ತಿ ಕಳೆದುಕೊಳ್ಳುವ ಭೀತಿ!
ನೈಸ್ ರಸ್ತೆಗೆ ಪರ್ಯಾಯವಾಗಿ 52 ಕಿ.ಮೀ. ಉದ್ದದ 'ಪೆರಿಫೆರಲ್ ರಿಂಗ್ ರೋಡ್-2' ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮರುಜೀವ ನೀಡಿದೆ. ಈ ಯೋಜನೆಗಾಗಿ ಸುಮಾರು 30 ಹಳ್ಳಿಗಳಿಂದ 1,427 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ.
Karnataka news liveBelagavi - ಸಾಹುಕಾರ್ ಕುಟುಂಬಕ್ಕೆ ಆಫ್ರಿಕಾ ಲಿಂಕ್ - ಕೊನೆಗೂ ಇಡಿ ದಾಖಲಿಸಿದ ಆ ಬಿಗ್ ಕೇಸ್ ಯಾವುದು? ಬಯಲಾಗುತ್ತಾ ಅಸಲಿ ಸತ್ಯ?
Karnataka news liveಮತದಾರರ ಪಟ್ಟಿಯಿಂದ KGF ಬಾಬು ಹೆಸರು ಡಿಲೀಟ್? SIR ಪ್ರಕ್ರಿಯೆ ವಿರುದ್ಧ ಆಕ್ರೋಶ
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಎಸ್‌ಐಆರ್ (SIR) ಪ್ರಕ್ರಿಯೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಬೆಂಗಳೂರಿನ ಪ್ರಭಾವಿ ಉದ್ಯಮಿ ಹಾಗೂ ರಾಜಕಾರಣಿ ಕೆ.ಜಿ.ಎಫ್ ಬಾಬು (ಯೂಸುಫ್ ಷರೀಫ್) ಅವರ ಹೆಸರೇ ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
Karnataka news liveನುಡಿದಂತೆ ನಡೆದ ಶಾಸಕ ಎಂ.ಕೃಷ್ಣಪ್ಪ - 20 ಮಂದಿ ಕ್ವಿಜ್ ವಿಜೇತರಿಗೆ ಉಚಿತ ಕಾಶಿ-ಪ್ರಯಾಗ ವಿಮಾನ ಯಾತ್ರೆ
ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಅವರು ಮಹಾ ಶಿವರಾತ್ರಿ ಕ್ವಿಜ್ ಸ್ಪರ್ಧೆಯ 20 ವಿಜೇತರಿಗೆ ನೀಡಿದ್ದ ಕಾಶಿ-ಪ್ರಯಾಗ ಉಚಿತ ವಿಮಾನ ಪ್ರವಾಸದ ಭರವಸೆಯನ್ನು ಈಡೇರಿಸಿದ್ದಾರೆ. ಸೆಪ್ಟೆಂಬರ್ 15 ರಂದು ಯಾತ್ರೆ ಆರಂಭವಾಗಲಿದ್ದು, ವಿಜೇತರನ್ನು ಅಭಿನಂದಿಸಲು ಸೆಪ್ಟೆಂಬರ್ 10 ರಂದು ಸಮಾರಂಭವನ್ನು ಆಯೋಜಿಸಲಾಗಿದೆ.
Karnataka news live38 ವರ್ಷದ ಸೇವೆ, ಕೊನೆ ಗಂಟೆ ಬಾರಿಸಿದ ದಾಸ್ ಅಂಕಲ್ - ಬೆಂಗಳೂರಿನ ಭಾವುಕ ವಿಡಿಯೋ ಹಂಚಿದ ಮಹೀಂದ್ರಾ
ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಉದ್ಯಮಿ ಆನಂದ್ ಮಹೀಂದ್ರಾ ಅವರ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಅವರ ವಿಡಿಯೋ ಕಂಡು ಎಲ್ಲರ ಕಣ್ಣಾಲೆಗಳು ಒದ್ದೆ ಆಗಿದೆ. ಅಂಥದ್ದೇನಿದೆ ಆ ವಿಡಿಯೋದಲ್ಲಿ?
Karnataka news live8 ತಿಂಗಳ ಬಳಿಕ ಪತ್ತೆಯಾದ ಬೆಂಗಳೂರ ವಿದ್ಯಾರ್ಥಿನಿಯರು - ಒಬ್ಬಾಕೆ ಗರ್ಭಿಣಿ! ಸಿನಿಮಾ ಮೀರಿಸೋ ಸ್ಟೋರಿ ಇವರದ್ದು
Karnataka news live'ಕಳ್ಳನಿಗೊಂದು ಪಿಳ್ಳೆ ನೆಪ' ನಾನು ಭಾರತಕ್ಕೆ ಬರಲು ಲಂಡನ್ ಬಿಡ್ತಿಲ್ಲ, ಸಾಲಗಾರ ಅನ್ಬೇಡಿ - ವಿಜಯ್ ಮಲ್ಯ ಸರಣಿ ಟ್ವೀಟ್
Karnataka news liveSupreme Court - ಮಾಡಾಳು ವಿರೂಪಾಕ್ಷಪ್ಪನಿಗೆ ಮತ್ತೆ ಕಾನೂನು ಸಂಕಷ್ಟ? ಕ್ಲೀನ್‌ಚಿಟ್ ನೀಡಿದ ಹೈ ಕೋರ್ಟ್‌ಗೆ ಸುಪ್ರೀಂ ಛಾಟಿ!
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಕ್ಲೀನ್‌ಚಿಟ್‌ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಾಯುಕ್ತದ ಮೇಲ್ಮನವಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಇಂತಹ ಗಂಭೀರ ಪ್ರಕರಣಗಳನ್ನು ರದ್ದುಗೊಳಿಸುವುದು ಭ್ರಷ್ಟರಿಗೆ ತಪ್ಪು ಮಾದರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.