10:41 PM (IST) Sep 10

Karnataka News LiveYash - 100 ಕೋಟಿ ಆಫರ್ ಬದಿಗೊತ್ತಿ 'ಮಾಸ್ಟರ್ ಗೇಮ್' ಆಡಿದ ಯಶ್! 'ರಾಮಾಯಣ' ಚಿತ್ರದಿಂದ ರಾಕಿ ಭಾಯ್ ಕಲೆಕ್ಟ್ ಮಾಡೋ ಪ್ಲಾನ್ ಇಲ್ಲಿದೆ ನೋಡಿ!

'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರಕ್ಕಾಗಿ ನಟ ಯಶ್ ₹100 ಕೋಟಿ ಸಂಭಾವನೆಯನ್ನು ತಿರಸ್ಕರಿಸಿದ್ದಾರೆ. ಅದರ ಬದಲಾಗಿ, ದಕ್ಷಿಣ ಭಾರತದ ವಿತರಣಾ ಹಕ್ಕುಗಳನ್ನು ಪಡೆದು, ಲಾಭದಲ್ಲಿ ಪಾಲುದಾರರಾಗುವ ಮೂಲಕ ದೊಡ್ಡ ರಿಸ್ಕ್ ತೆಗೆದುಕೊಂಡಿದ್ದಾರೆ. ಈ 'ಮಾಸ್ಟರ್ ಗೇಮ್' ಅವರನ್ನು ಚಿತ್ರದ ಸಹ-ನಿರ್ಮಾಪಕರನ್ನಾಗಿಯೂ ಮಾಡಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story
10:05 PM (IST) Sep 10

Karnataka News LiveCricket - ಭಾರತ-ಅಫ್ಘಾನಿಸ್ತಾನ್ 1ನೇ ಟಿ20 ಪಂದ್ಯ ರದ್ದು? - ಆ ಒಂದು ಪತ್ರದ ಗೊಂದಲ, ಬಿಬಿಸಿಐ ಕೊಟ್ಟ ಸ್ಪಷ್ಟನೆ ಏನು?

ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಭದ್ರತಾ ಕಾರಣಗಳಿಂದಾಗಿ, ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಪಂದ್ಯ ರದ್ದಾಗುವ ಭೀತಿ ಎದುರಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿಯನ್ನೊಮ್ಮೆ ನೋಡೋಣ ಬನ್ನಿ.

Read Full Story
09:59 PM (IST) Sep 10

Karnataka News Liveಸರ್ಕಾರದ ಹಣ ಉಳಿಸಲು ಪೊಲೀಸ್ ಇಲಾಖೆಗೆ ಇನ್ನುಂದೆ ಗುತ್ತಿಗೆ ವಾಹನ - ಲೀಸ್ ಮಾದರಿಯಲ್ಲಿ 1,000 ವಾಹನಕ್ಕೆ ಸರ್ಕಾರ ಪ್ಲಾನ್

ಕರ್ನಾಟಕ ಪೊಲೀಸ್ ಇಲಾಖೆಗೆ ನೇರವಾಗಿ ವಾಹನಗಳನ್ನು ಖರೀದಿಸುವ ಬದಲು ಲೀಸ್ ಮಾದರಿಯಲ್ಲಿ ಪಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹೊಸ ಯೋಜನೆಯು ಖರೀದಿ ವೆಚ್ಚವನ್ನು ಉಳಿಸಿ, ಕಾರ್ಯಾಚರಣೆ ಹೆಚ್ಚಿಸಲು ಮತ್ತು ದಟ್ಟಣೆಯ ನಗರಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಳಸಲು ನೆರವಾಗಲಿದೆ ಎಂದಿದ್ದಾರೆ.

Read Full Story
09:33 PM (IST) Sep 10

Karnataka News Liveಥ್ರಿಲ್ಲರ್ ಪ್ರಿಯರೇ.. OTTಯಲ್ಲಿ ಸದ್ದು ಮಾಡ್ತಿದೆ ಮೇಘನಾ ರಾಜ್ ಸಿನಿಮಾ - ಸೀನ್‌ ಸೀನ್‌ಗೂ ಊಹಿಸಲಾಗದ ಟ್ವಿಸ್ಟ್!

ಓಟಿಟಿಯಲ್ಲಿ ವಿಶಾಲ್ ಆತ್ರೇಯ ನಿರ್ದೇಶನದ ‘ತತ್ಸಮ ತದ್ಭವ’ ಸಖತ್ ಸದ್ದು ಮಾಡುತ್ತಿದೆ. ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ನಟನೆಯ ಈ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್‌ನಲ್ಲಿ ಒಂದರ ಹಿಂದೆ ಮತ್ತೊಂದು ಊಹಿಸಲಾಗದ ಟ್ವಿಸ್ಟ್‌ಗಳು!

Read Full Story
09:15 PM (IST) Sep 10

Karnataka News LiveBJP - ಬಿವೈವಿಯಿಂದ ವಾರದ ಡೆಡ್‌ಲೈನ್‌; ದಾವಣಗೆರೆ ಅಂಗಳದಿಂದ ಶುರುವಾದ ಈ ಕಿಚ್ಚು ಕಾಂಗ್ರೆಸ್‌ಗೆ ತರಲಿದೆಯೇ ಹೊಸ ಕಂಟಕ?

BJP: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಅಸಂವಿಧಾನಾತ್ಮಕ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎನ್ನಲಾದ ಪ್ರಕರಣ ತಾರಕಕ್ಕೇರಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸಚಿವರು ಬೇಷರತ್ ಕ್ಷಮೆಯಾಚಿಸಲು ಒಂದು ವಾರದ ಗಡುವು ನೀಡಿದ್ದು, ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

Read Full Story
09:06 PM (IST) Sep 10

Karnataka News Liveಕುಟುಂಬದ ವಿಷಯ ಬಂದಾಗ ನಾವೆಲ್ಲರೂ ಒಂದೇ, ಸಹೋದರನ ಪರ ನಿಂತ ಬಾಲಚಂದ್ರ ಜಾರಕಿಹೊಳಿ

ರಾಜ್ಯ ರಾಜಕಾರಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮೇಲೆ ನಡೆದ ಇಡಿ ದಾಳಿ ವಿಚಾರ ಭಾರೀ ಚರ್ಚೆ ಆಗ್ತಿದೆ. ಈ ಬೆನ್ನಲ್ಲೇ ಸಹೋದರ ಬಾಲಚಂದ್ರ ಜಾರಕಿಹೊಳಿ, ಸತೀಶ್ ಪರ ಬ್ಯಾಟ್ ಬೀಸಿದ್ದಾರೆ. ಅವರು ಏನಂದ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

Read Full Story
08:43 PM (IST) Sep 10

Karnataka News Liveಸೈಟ್‌ಗಾಗಿ ಅರ್ಜಿ ಸಲ್ಲಿಸಿದವ ಆಕಾಶ ನೋಡುತ್ತಿರುವಾಗಲೇ ಸುಸ್ಥಿತಿಯಲ್ಲಿರುವ BDA ಕಚೇರಿ ಕೆಡವಿ ಗಗನಚುಂಬಿ ಕಟ್ಟಡ ಕಟ್ಟಲು ಮೆಗಾಪ್ಲ್ಯಾನ್‌

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ತನ್ನ 20 ವರ್ಷ ಹಳೆಯ, ಸುಸ್ಥಿತಿಯಲ್ಲಿರುವ ಪ್ರಧಾನ ಕಚೇರಿಯನ್ನು ನೆಲಸಮಗೊಳಿಸಿ, ಹೊಸ ಬಹುಮಹಡಿ ಸಂಕೀರ್ಣ ನಿರ್ಮಿಸಲು ಯೋಜಿಸಿದೆ.

Read Full Story
08:39 PM (IST) Sep 10

Karnataka News Live'ಅಮೆರಿಕಾ ಅಮೆರಿಕಾ'ದ ಲೆಗಸಿಯ ಭಾರ ನನ್ನ ಮೇಲಿರಲಿಲ್ಲ - ನಟ ಪೃಥ್ವಿ ಅಂಬಾರ್ ಸಂದರ್ಶನ

‘ಅಮೆರಿಕಾ ಅಮೆರಿಕಾ 2’ ಕುರಿತು ಪೃಥ್ವಿ ಅಂಬಾರ್ ಮಾತು: ನಿರೂಪ್ ಭಂಡಾರಿ, ಶಾನ್ವಿ ಶ್ರೀವಾಸ್ತವ ಜೊತೆಗಿನ ಕೆಮಿಸ್ಟ್ರಿ, ಪ್ರೇಕ್ಷಕರನ್ನು ಸಿನಿಮಾ ಇಷ್ಟಪಡುವಂತೆ ಲಾಬಿ ಮಾಡಲು ಸಾಧ್ಯವಿಲ್ಲ ಎನ್ನುವ ತಮ್ಮ ನಂಬಿಕೆ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡ ನಟ.

Read Full Story
08:39 PM (IST) Sep 10

Karnataka News LiveVande Mataram - ಸರ್ಕಾರಿ ಕಾರ್ಯಕ್ರಮಗಳಿಗೆ ಹೊಸ ಶಿಷ್ಟಾಚಾರ; ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳ ಗಾಯನಕ್ಕೆ ಗ್ರೀನ್ ಸಿಗ್ನಲ್!

ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಅಧಿಕೃತ ಸರ್ಕಾರಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ 'ವಂದೇ ಮಾತರಂ' ಗೀತೆಯನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ನಿಯಮದ ಪ್ರಕಾರ, ಕಾರ್ಯಕ್ರಮಗಳಲ್ಲಿ ಏಕರೂಪತೆ ಮತ್ತು ಗೌರವ ಕಾಪಾಡಲು ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕು.

Read Full Story
08:12 PM (IST) Sep 10

Karnataka News Live'ನಾನು ಡಿಜಿಟಲ್ ಜಗತ್ತಿನ ಅನಲಾಗ್ ವ್ಯಕ್ತಿ' - ಅಮೆರಿಕಾ ಅಮೆರಿಕಾ 2 ಕುರಿತು ನಿರೂಪ್ ಭಂಡಾರಿ ಸಂದರ್ಶನ

‘ಅಮೆರಿಕಾ ಅಮೆರಿಕಾ 2’ ಬಿಡುಗಡೆಗೂ ಮುನ್ನ ನಟ ನಿರೂಪ್ ಭಂಡಾರಿ ಮಾತು: ‘ರಂಗಿತರಂಗ’ದ ದಿನಗಳಿಂದ ಇಂದಿನ ಆಧುನಿಕ ಪ್ರೇಮ ಸಂಬಂಧಗಳವರೆಗೆ ಹಲವು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ನಟ.

Read Full Story
08:12 PM (IST) Sep 10

Karnataka News Liveಬೆಂಗಳೂರಿಗರಿಗೆ ಗುಡ್ ನ್ಯೂಸ್ - ನಮ್ಮ ಮೆಟ್ರೋ, BMTC ಬಸ್‌ಗಳಲ್ಲಿ ಇನ್ಮುಂದೆ ಒಂದೇ ಕಾರ್ಡ್, ಒಂದೇ ಆಪ್‌ನಲ್ಲಿ ಪಯಣ!

ಬೆಂಗಳೂರಿನಲ್ಲಿ ಇನ್ನು ಮುಂದೆ 'ನಮ್ಮ ಮೆಟ್ರೋ'ದ NCMC ಕಾರ್ಡ್‌ ಬಳಸಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಬಹುದು. ಇದರ ಜೊತೆಗೆ, ಬಸ್ ಮತ್ತು ಮೆಟ್ರೋ ಪ್ರಯಾಣವನ್ನು ಒಂದೇ ವೇದಿಕೆಯಲ್ಲಿ ತರುವ 'ನಮ್ಮ ಬಿಎಂಟಿಸಿ 2.0' ಮೊಬೈಲ್ ಆಪ್ ಅನ್ನು ಲೋಕಾರ್ಪಣೆ ಮಾಡಲಾಗಿದೆ.

Read Full Story
08:00 PM (IST) Sep 10

Karnataka News LivePak - ಮಕ್ಕಾ ಒಪ್ಪಂದದಲ್ಲಿದೆ ಬಿಗ್ ಲೂಪ್‌ಹೋಲ್; ಮುಸ್ಸಿಂ ಒಕ್ಕೂಟದ ಬೆನ್ನಿಗೆ ಇರಿದು ಕಳ್ಳದಾರಿ ಹಿಡಿದ ಪಾಕ್! ರಣಭೂಮಿಯಲ್ಲಿ ಏಕಾಂಗಿಯಾದ ಸೌದಿ!

ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನದ ನಡುವಿನ 'ಮಕ್ಕಾ ಒಪ್ಪಂದ'ದ ಅನ್ವಯ, ಸೌದಿಯ ರಕ್ಷಣೆಗೆ ಪಾಕಿಸ್ತಾನ ಬದ್ಧವಾಗಿತ್ತು. ಆದರೆ, ಯೆಮೆನ್‌ನ ಹೌತಿ ಬಂಡುಕೋರರು ಸೌದಿ ಮೇಲೆ ದಾಳಿ ನಡೆಸಿದಾಗ, ಪಾಕಿಸ್ತಾನವು ಒಪ್ಪಂದದ ಲೋಪದೋಷಗಳನ್ನು ಬಳಸಿ ಸೇನಾ ನೆರವು ನೀಡಲು ನಿರಾಕರಿಸಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story
07:46 PM (IST) Sep 10

Karnataka News LiveKPSCಯಲ್ಲಿ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬ - ಸರ್ಕಾರಕ್ಕೆ ಯುವ ಸಂಘಟನೆಯ ಎಚ್ಚರಿಕೆ

ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ನಡೆಯುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದ ಲೋಪಗಳು ಮತ್ತು ನೇಮಕಾತಿ ವಿಳಂಬದ ವಿರುದ್ಧ ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಸರ್ಕಾರಕ್ಕೆ ತಕ್ಷಣ ಸಮಗ್ರ ಸುಧಾರಣೆ ಕೈಗೊಳ್ಳುವಂತೆ ಆಗ್ರಹಿಸಿದೆ.

Read Full Story
07:35 PM (IST) Sep 10

Karnataka News LiveBBK 13 - ನನಗೆ ಆಗ್ತಿಲ್ಲ, ತುಂಬಾ ಕಿರಿಕಿರಿ ಆಗ್ತಿದೆ - ಕಣ್ಣೀರಿಟ್ಟ ಸೌಂದರ್ಯಗೆ ಮಂಜನಿಂದ ಆಗಿದ್ದೇನು?

Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಮಾಡ್ರನ್ ಮಹಾಕವಿ ಮಂಜನ ಕಿರಿಕಿರಿಗೆ ಸೌಂದರ್ಯ ಶೆಟ್ಟಿ ತಾಳ್ಮೆ ಕಳೆದುಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ ನಾಮಿನೇಷನ್ ವಿಚಾರದಲ್ಲಿ ಮಂಜ ಸಹ-ಸ್ಪರ್ಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story
07:04 PM (IST) Sep 10

Karnataka News LiveScience - ಸೌರಮಂಡಲದ ಅತಿದೊಡ್ಡ ರಹಸ್ಯ ಭೇದಿಸಿದ ವಿಜ್ಞಾನಿಗಳು - ಕೇವಲ 5 ಗಂಟೆಗಳ ಮಹಾ ಘಟನೆಯಲ್ಲಿ ಚಂದ್ರನ ಜನನ!

ಇತ್ತೀಚಿನ ವೈಜ್ಞಾನಿಕ ಸಂಶೋಧನೆಯ ಪ್ರಕಾರ, 'ಥಿಯಾ' ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ನಂತರ ಚಂದ್ರನು ವರ್ಷಗಳ ಕಾಲಾವಧಿಯಲ್ಲಿ ರೂಪುಗೊಳ್ಳಲಿಲ್ಲ. ಬದಲಿಗೆ, ಸೂಪರ್‌ಕಂಪ್ಯೂಟರ್ ಸಿಮ್ಯುಲೇಶನ್‌ಗಳು ತೋರಿಸುವಂತೆ, 5 ಗಂಟೆಗಳ ಅಲ್ಪಾವಧಿಯಲ್ಲಿ ಚಂದ್ರನ ಬಹುಪಾಲು ಆಕಾರ ರೂಪುಗೊಂಡಿತು. ಈ ಕುರಿತು ಕಂಪ್ಟೀಟ್‌ ಸ್ಟೋರಿ ಇಲ್ಲಿದೆ.

Read Full Story
06:55 PM (IST) Sep 10

Karnataka News Liveದೇವನಹಳ್ಳಿ MSME ತಂತ್ರಜ್ಞಾನ ಕೇಂದ್ರದಿಂದ 10 ಸಾವಿರ ಮಂದಿಗೆ ಆಧುನಿಕ ಕೌಶಲ್ಯ ತರಬೇತಿ

156 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಿರುವ ಕೇಂದ್ರದಲ್ಲಿ 10 ಸಾವಿರ ಮಂದಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಏನಿದು MSME ತಂತ್ರಜ್ಞಾನ ಕೌಶಲ್ಯ ತರಬೇತಿ? ಯಾರೆಗೆಲ್ಲಾ ಈ ಕೌಶಲ್ಯ ತರಬೇತಿ ನೀಡಲಾಗುತ್ತದೆ?

Read Full Story
06:47 PM (IST) Sep 10

Karnataka News Liveಫ್ರಾನ್ಸ್ ಕಂಪನಿಗಳ ಜೊತೆ ಕೈಗಾರಿಕಾ ಸಚಿವ ಎಂಬಿ ಪಾಟೀಲ ಮಹತ್ವದ ಮಾತುಕತೆ, ಹೂಡಿಕೆ ಆಕರ್ಷಣೆ

ಸಚಿವ ಎಂ‌ ಬಿ ಪಾಟೀಲ ಫ್ರಾನ್ಸ್ ಪ್ರವಾಸದಲ್ಲಿ ಪ್ರತಿಷ್ಠಿತ ಕಂಪನಿಗಳ ಜೊತೆ ಮಹತ್ವದ ಮಾಕುಕತೆ ನಡೆಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ವಿಸ್ತರಣೆ ಹಾಗೂ ಉದ್ಯೋಗ ಸೃಷ್ಟಿ ಕುರಿತು ಫಲಪ್ರದ ಚರ್ಚೆ ನಡೆಸಿದ್ದಾರೆ.

Read Full Story
06:12 PM (IST) Sep 10

Karnataka News Liveಸಿದ್ದರಾಮಯ್ಯ ಆಪ್ತ ರಾಜಣ್ಣಗೆ ಮುಖಭಂಗ; ಎಸ್.ರವಿಗೆ ಒಲಿದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟ

ರಾಜ್ಯ ಸಹಕಾರ ಕ್ಷೇತ್ರದ ಅತ್ಯುನ್ನತ ಸಂಸ್ಥೆ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ (Apex Bank) ಅಧ್ಯಕ್ಷ ಗಾದಿಯ ಜಿದ್ದಾಜಿದ್ದಿನ ಕದನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಂತ್ರ ಫಲಿಸಿದೆ. ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟು ಶತಾಯಗತಾಯ ಪ್ರಯತ್ನ ನಡೆಸಿದ್ದ ಸಿದ್ದರಾಮಯ್ಯರ ಆಪ್ತ, ಮಾಜಿ ಸಚಿವ ಕೆ.ಎನ್. ರಾಜಣ್ಣಗೆ ತೀವ್ರ ಹಿನ್ನಡೆಯಾಗಿದೆ.

Read Full Story
05:35 PM (IST) Sep 10

Karnataka News LiveCSK ತಂಡದ ಫ್ಲೆಮಿಂಗ್ ಜಾಗಕ್ಕೆ ಭಾರತದ ಮಾಜಿ ಕ್ರಿಕೆಟರ್, ಕಠಿಣ ಷರತ್ತು ವಿಧಿಸಿದ ಧೋನಿ

ಸಿಎಸ್‌ಕೆ ತನ್ನ ನೂತನ ಕೋಚ್ ಆಯ್ಕೆಯನ್ನು ಬಹುತೇಕ ಫೈನಲ್ ಮಾಡಿದೆ. ಅಧಿಕೃತಿ ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗಿದೆ. ಇದೆಲ್ಲದ ನಡುವೆ ಎಂ ಎಸ್‌ ಧೋನಿ ಹೊಸ ಕೋಚ್‌ಗೆ ಕಠಿಣ ಷರತ್ತು ವಿಧಿಸಿದ್ದಾರೆ. ಆ ಷರತ್ತು ಏನು ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.

Read Full Story
05:21 PM (IST) Sep 10

Karnataka News LiveKSP - ಖಾಕಿ ಪಡೆಯ ರಜೆ ಮತ್ತು ಕೆಲಸದ ರಹಸ್ಯ; ಇಲ್ಲಿದೆ ಕರ್ನಾಟಕ ಪೋಲಿಸ್ ಸೇವೆಯ ರಿಯಾಲಿಟಿ ಚೆಕ್!

ಕರ್ನಾಟಕ ಪೊಲೀಸ್ ಸಿಬ್ಬಂದಿ ಸಿಗುವ ರಜೆ ಎಷ್ಟು? ಹೇಗೆ ಸಾಗುಗುತ್ತದೆ ಪೇದೆಗಳ ಜೀವನ ಹೇಗಿದೆ? ದಿನದಲ್ಲಿ ಅವರಿಗೆ ಎದುರಾಗುವ ಸಮಯವೆಷ್ಟು? ಈ ಕುರಿತು ಡಿಟೇಲ್ಡ್‌ ಇನ್‌ಸೈಡ್‌ ಸ್ಟೋರಿ ನೋಡಿಕೊಂಡು ಬರೋಣ ಬನ್ನಿ.

Read Full Story