
ಕೆಪಿಎಲ್ ಕಿಕ್ ಇಂದಿನಿಂದ ಆರಂಭ: ಬಿಸಿ ಬಿಸಿ ಕ್ರಿಕೆಟ್ ನೋಡಲು ರೆಡಿಯಾಗಿ..!
ಬಹುನಿರೀಕ್ಷಿತ ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ ಆರಂಭವಾಗಲಿದೆ. ಸತತ 6 ಯಶಸ್ವಿ ಟೂರ್ನಿಗೆ ಸಾಕ್ಷಿಯಾಗಿರುವ ಕೆಪಿಎಲ್ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡಲು ಸಜ್ಜಾಗಿದೆ.
ಬೆಂಗಳೂರು[ಆ.15]: ಬಹುನಿರೀಕ್ಷಿತ ಏಳನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯು ಇಂದಿನಿಂದ ಆರಂಭವಾಗಲಿದೆ. ಸತತ 6 ಯಶಸ್ವಿ ಟೂರ್ನಿಗೆ ಸಾಕ್ಷಿಯಾಗಿರುವ ಕೆಪಿಎಲ್ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡಲು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಸುವರ್ಣ ನ್ಯೂಸ್.ಕಾಂ[Suvarnanews.com] ಈ ಬಾರಿಯ ಕೆಪಿಎಲ್ ಟೂರ್ನಿಯ ವಿಶೇಷತೆ, ತಯಾರಿ ಹಾಗೂ ಕೆಪಿಎಲ್ ಯಶಸ್ಸಿನ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಸಂಜಯ್ ದೇಸಾಯಿ, ಕಾರ್ಯದರ್ಶಿ ಸುಧಾಕರ್ ರಾವ್ ಹಾಗೂ ಸಹಾಯಕ ಕಾರ್ಯದರ್ಶಿ ಸಂತೋಷ್ ಮೆನನ್ ಅವರನ್ನು ಮಾತಿಗೆಳೆದಾಗ, ಅವರು ಹೇಳಿದ್ದಿಷ್ಟು..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ವರದಿ: ನವೀನ್ ಕೊಡಸೆ, ಚೇತನ್ ಕುಮಾರ್, [ಸುವರ್ಣನ್ಯೂಸ್.ಕಾಂ]