ಎರಡನೇ ಪಂದ್ಯದಲ್ಲಿ ಧೋನಿ ಮಾಡಿದ 3 ಎಡವಟ್ಟುಗಳಿವು..!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಬದಲಾಗಿದ್ದಾರಾ..? ಹೀಗೊಂದು ಪ್ರಶ್ನೆ ಅವರ ಅಭಿಮಾನಿಗಳ ಮನದಲ್ಲಿ ಮೂಡಲಾರಂಭಿಸಿದೆ.

Share this Video
  • FB
  • Linkdin
  • Whatsapp

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಬದಲಾಗಿದ್ದಾರಾ..? ಹೀಗೊಂದು ಪ್ರಶ್ನೆ ಅವರ ಅಭಿಮಾನಿಗಳ ಮನದಲ್ಲಿ ಮೂಡಲಾರಂಭಿಸಿದೆ.

ಹೌದು, ಈ ಮಾತು ಹೇಳಲು ಒಂದು ಕಾರಣವೂ ಇದೆ, ಅಡಿಲೇಡ್’ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಧೋನಿ ನಡೆದುಕೊಂಡ ರೀತಿ ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. ಅಡಿಲೇಡ್ ಏಕದಿನ ಪಂದ್ಯದಲ್ಲಿ ಧೋನಿ ಮೂರು ಯಡವಟ್ಟು ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಮಿಸ್ಟರ್ ಫರ್ಫೆಕ್ಟ್ ಮಾಡಿದ ಯಡವಟ್ಟುಗಳೇನು ಅಂತ ನೀವೇ ಒಮ್ಮೆ ನೋಡಿ...

Related Video