Asianet Suvarna News Asianet Suvarna News
1072 results for "

RSS

"
RSS Chief Mohan Bhagwat Says Threat Of Third World War Looming As ViolenceRSS Chief Mohan Bhagwat Says Threat Of Third World War Looming As Violence

ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿ ಜಗತ್ತು: ಭಾಗವತ್ ಎಚ್ಚರಿಕೆ ಕಡೆಗಣಿಸಿದರೆ ಆಪತ್ತು!

ಸಮಾಜದಲ್ಲಿ ಹಿಂಸಾಚಾರ ಮತ್ತು ಅಸಮಾಧಾನ ಅತೃಪ್ತಿ ಬೆಳೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ RSS ಮುಖ್ಯಸ್ಥ ಮೋಹನ್ ಭಾಗವತ್, 3ನೇ ಮೂರನೇ ಮಹಾಯುದ್ಧದ ಆತಂಕದಲ್ಲಿ ಜಗತ್ತು ದಿನದೂಡುವಂತಾಗಿದೆ ಎಂದು ಹೇಳಿದ್ದಾರೆ.

India Feb 16, 2020, 11:27 AM IST

RSS Agenda Will Backfire On BJP Says JDS Supremo HD DevegowdaRSS Agenda Will Backfire On BJP Says JDS Supremo HD Devegowda

'RSS ಅಜೆಂಡಾ ಬಿಜೆಪಿಗೆ ತಿರುಗುಬಾಣವಾಗಿದೆ'

ಕಾಂಗ್ರೆಸ್ಸನ್ನು ಜಾತ್ಯತೀತ ಪಕ್ಷ ಎಂದು ಹೇಳಲ್ಲ| ಆರ್‌ಎಸ್‌ಎಸ್‌ ಅಜೆಂಡಾ ಬಿಜೆಪಿಗೆ ತಿರುಗುಬಾಣವಾಗಿದೆ

Politics Feb 14, 2020, 4:27 PM IST

Global terror outfits planning to attack RSS offices leaders with vehicle borne IEDsGlobal terror outfits planning to attack RSS offices leaders with vehicle borne IEDs

ಆರೆಸ್ಸೆಸ್‌ ಕಚೇರಿ, ಮುಖಂಡರ ಮೇಲೆ ಜಾಗತಿಕ ಉಗ್ರರ ಕಣ್ಣು!

ಆರೆಸ್ಸೆಸ್‌ ಕಚೇರಿ, ಮುಖಂಡರ ಮೇಲೆ ಜಾಗತಿಕ ಉಗ್ರರ ಕಣ್ಣು: ಗುಪ್ತದಳ| ಉಗ್ರಗಾಮಿಗಳು ಇವರ ಮೇಲೆ ಸುಧಾರಿತ ಸ್ಫೋಟಕಗಳು (ಐಇಡಿ) ಅಥವಾ ಐಇಡಿ ತುಂಬಿದ ವಾಹನಗಳನ್ನು ಬಳಸಿ ದಾಳಿ 

India Feb 11, 2020, 9:10 AM IST

R Ashok slams DK Shivakumar over RSS statement in RamanagaraR Ashok slams DK Shivakumar over RSS statement in Ramanagara
Video Icon

RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಡಿಕೆಶಿಗೆ ಅಶೋಕ್ ಟಾಂಗ್

RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಎಂದು ಆರ್ ಅಶೋಕ್, ಡಿಕೆ ಶಿವಕುಮಾರ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. 

Politics Feb 10, 2020, 5:15 PM IST

Kalladka Prabhakar Bhat leads RSS route march in RamanagaraKalladka Prabhakar Bhat leads RSS route march in Ramanagara
Video Icon

ಡಿಕೆಶಿ ಭದ್ರಕೋಟೆಗೆ ಲಗ್ಗೆ ಇಟ್ಟ ಕಲ್ಲಡ್ಕ ಭಟ್ರು; ರೇಷ್ಮೇ ನಗರಿಯಲ್ಲಿ ಕೇಸರಿ ಕಲರವ

ರಾಮನಗರದಲ್ಲಿ ಈ ಹಿಂದೆ ಸಾಕಷ್ಟು ಪಥಸಂಚಲನ ನಡೆದರೂ ಈ ಬಾರಿಯ ಪಥಸಂಚಲನ ರಾಜಕೀಯವಾಗಿ ಹೆಚ್ಚು ಸಂಚಲನ ಮೂಡಿಸಿದೆ.  ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿರುaವ ರಾಮನಗರದಲ್ಲಿ ಕಲ್ಲಡ್ಕ ಭಟ್ರು ಲಗ್ಗೆ ಇಟ್ಟಿದ್ದಾರೆ. 

Politics Feb 10, 2020, 12:00 PM IST

Opposing BJP Does not Mean Being Against Hindus Says RSS Leader Suresh Bhaiyyaji JoshiOpposing BJP Does not Mean Being Against Hindus Says RSS Leader Suresh Bhaiyyaji Joshi

ಬಿಜೆಪಿ ವಿರೋಧಿಸಿದ ಮಾತ್ರಕ್ಕೆ ಹಿಂದೂ ವಿರೋಧಿಗಳಲ್ಲ: RSS ನಾಯಕ ಜೋಶಿ!

ಬಿಜೆಪಿ ವಿರೋಧಿಸಿದ ಮಾತ್ರಕ್ಕೆ ಹಿಂದೂ ವಿರೋಧಿಗಳಲ್ಲ: ಜೋಶಿ|  ಬಿಜೆಪಿಯ ಸೈದ್ಧಾಂತಿಕ ಸಂಸ್ಥೆಯಾದ ಆರ್‌ಎಸ್‌ಎಸ್‌ನ ಈ ಹೇಳಿಕೆಯಿಂದ ಭಾರೀ ಸಂಚಲನ

India Feb 10, 2020, 9:40 AM IST

Mohan Bhagwat Talks Over Religion of SanatanaMohan Bhagwat Talks Over Religion of Sanatana

'ಸನಾತನ ಧರ್ಮ ಹಿಂದೆಯೂ ಇತ್ತು ಈಗಲೂ ಇದೆ, ಮುಂದೆಯೂ ಇರುತ್ತದೆ'

ಜ್ಞಾನೇಂದ್ರಿಯ, ಕರ್ಮೇಂದ್ರಿಯಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳು ನಮ್ಮಲ್ಲಿದ್ದರೂ ಸಮಾಧಾನ, ಶಾಂತಿ, ನೆಮ್ಮದಿ, ಪ್ರಶಾಂತತೆಯಾಗಲಿ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸತ್ಯದ ಹುಡುಕಾಟದಲ್ಲಿ ನಮ್ಮನ್ನೇ ನಾವು ಹುಡುಕಿಕೊಳ್ಳಬೇಕಾಗುತ್ತದೆ. ಸನಾತನ ಧರ್ಮ ಹಿಂದೆಯೂ ಇತ್ತು ಈಗಲೂ ಇದೆ, ಮುಂದೆಯೂ ಇರುತ್ತದೆ ಎಂದು ಆರ್‌ಎಸ್‌ಎಸ್‌ ಸರಸಂಘ ಚಾಲಕ್‌ ಮೋಹನ್‌ ಭಾಗವತ್‌ ಹೇಳಿದ್ದಾರೆ.
 

Karnataka Districts Feb 10, 2020, 9:28 AM IST

DK Shivakumar Hits Out At BJP Over RSS Rally In RamanagaraDK Shivakumar Hits Out At BJP Over RSS Rally In Ramanagara
Video Icon

'ಚಡ್ಡಿ ಪ್ಯಾಂಟ್, ಪಂಚೆ ಉಟ್ಕೊಂಡು ಪಥ ಸಂಚಲನ ಮಾಡಲಿ; ನಾವೇನೂ ತಲೆಕೆಡಿಸಿಕೊಳ್ಳಲ್ಲ'

ರಾಮನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನದ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ' ಯಾವ ರಾಜ್ಯದಲ್ಲಿಯೂ ಬಿಜೆಪಿಯವರಿಗೆ ಅವರು ನಿರೀಕ್ಷೆ ಮಾಡಿದಷ್ಟು ಬೆಂಬಲ ಸಿಗುತ್ತಿಲ್ಲ. ಕಾಂಗ್ರೆಸನ್ನು ಸೋಲಿಸಲು ಬಿಜೆಪಿ ಏನೇನೋ ಸರ್ಕಸ್ ಮಾಡುತ್ತಿದೆ. ಆರ್‌ಎಸ್‌ಎಸ್‌ ನನಗೇನೂ ಹೊಸದಲ್ಲ. ಆರ್‌ಎಸ್‌ಎಸ್‌ ಚಿಂತನೆಗಳು ನನಗೂ ಗೊತ್ತಿದೆ'  ಎಂದು ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.  

Ramanagara Feb 9, 2020, 3:38 PM IST

Work For Hindu Empowerment RSS Leader To Foreign InvestorsWork For Hindu Empowerment RSS Leader To Foreign Investors

ಭಾರತದಲ್ಲಿ ಹಿಂದೂ ಸಮುದಾಯದೊಂದಿಗೆ ವ್ಯವಹರಿಸಿ: ಆರ್‌ಎಸ್‌ಎಸ್‌ ನಾಯಕ!

ಭಾರತದಲ್ಲಿ ಹೂಡಿಕೆ ಮಾಡಿ ವ್ಯಾಪಾರ ಮಾಡಲು ಬರುವ ವಿದೇಶಿ ಕಂಪನಿಗಳು, ಇಲ್ಲಿನ ಹಿಂದೂ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ವ್ಯವಹರಿಸಬೇಕು ಎಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜೀ ಹೇಳಿದ್ದಾರೆ.

India Feb 9, 2020, 3:26 PM IST

RSS To Hold Massive Rally In Ramanagara Kalladka Prabhakar Bhat Set To Challenge DK BrothersRSS To Hold Massive Rally In Ramanagara Kalladka Prabhakar Bhat Set To Challenge DK Brothers
Video Icon

ಡಿಕೆ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ RSS

ಡಿಕೆ ಬ್ರದರ್ಸ್ ವಿರುದ್ಧ ಆರ್‌ಎಸ್‌ಎಸ್ ತೊಡೆ ತಟ್ಟಿದೆ. ಇಂದು ರಾಮನಗರದಲ್ಲಿ RSS ಬೃಹತ್ ಪಥಸಂಚಲನವಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವ ವಹಿಸಿದ್ದಾರೆ. ಸಿಪಿ ಯೋಗೇಶ್ವರ್ ಕೂಡಾ ಈ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ರಾಮನಗರದಲ್ಲಿ ಬಿಜೆಪಿ ಪಕ್ಷ ಬೆಳೆಸಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಜೆಡಿಎಸ್‌ ಕೋಟೆಗೆ ಆರ್‌ಎಸ್‌ಎಸ್ ಲಗ್ಗೆ ಇಟ್ಟಿದೆ. 

Ramanagara Feb 9, 2020, 12:08 PM IST

BJP Hold RSS Rally In RamanagaraBJP Hold RSS Rally In Ramanagara

ಕಾಂಗ್ರೆಸ್, ದಳ ಭದ್ರಕೋಟೆಯಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್ : HDK, DKS ಟಾರ್ಗೆಟ್

ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಹೊಸ ತಂತ್ರದ ಮೂಲಕ ತನ್ನ ಪ್ರಾಭಲ್ಯ ಸ್ಥಾಪಿಸಲು ಕಸರತ್ತು ನಡೆಸುತ್ತಿದೆ. 

Karnataka Districts Feb 9, 2020, 10:48 AM IST

Goa Archbishop gets invite for RSS eventGoa Archbishop gets invite for RSS event

ಪಣಜಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಕ್ರೈಸ್ತ ಬಿಷಪ್‌ಗೆ ಆಹ್ವಾನ

ಪಣಜಿಯಲ್ಲಿ ನಡೆಯುವ ಆರ್‌ಎಸ್‌ಎಸ್‌ ಸಂವಾದ ಕಾರ್ಯಕ್ರಮವೊಂದಕ್ಕೆ ಗೋವಾ ಮತ್ತು ದಮನ್‌ನ ಕ್ರೈಸ್ತ ಆಚ್‌ರ್‍ ಬಿಷಪ್‌ ರೆ.ಫಿಲಿಪಿ ನೆರೆ ಫೆರ್ರಾವ್‌ ಅವರಿಗೆ ಆಹ್ವಾನ ನೀಡಲಾಗಿದೆ.

India Feb 8, 2020, 10:44 AM IST

CP Yogeshwar New Facebook Post Viral On Social MediaCP Yogeshwar New Facebook Post Viral On Social Media

ಜೋಡೆತ್ತುಗಳ ಕೋಟೆಯಲ್ಲಿ ಯೋಗೇಶ್ವರ್ ತಂತ್ರ !

ಸಚಿವಸ್ಥಾನ ಕೈತಪ್ಪಿದ ಬೆನ್ನಲ್ಲೇ ಯೋಗೇಶ್ವರ್‌ ಮೌನವಹಿಸಿದ್ದಾರೆ, ಮನೆ ಸೇರಿದ್ದಾರೆ ಎಂಬ ಸುದ್ದಿಗಳು ಎಲ್ಲೆಡೆ ಹರಿದಾಡಿದ್ದವು. ಆದರೆ   ಯೋಗೇಶ್ವರ್‌  ಫೇಸ್‌ಬುಕ್‌ ಗ್ರೂಪ್‌ನಲ್ಲಿ ಸ್ವತಃ ಯೋಗೇಶ್ವರ್‌ ತಮ್ಮ ಇಬ್ಬರು ಪುತ್ರರೊಂದಿಗೆ ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿ ಗಣವೇಷ ದಾರಿಯಾಗಿ ನಿಂತಿರುವ ಪೋಸ್ಟ್‌ಗಳನ್ನು ಹಾಕಲಾಗಿದ್ದು ಇದು ಸಾಕಷ್ಟುಚರ್ಚೆಗೆ ಎಡೆಮಾಡಿಕೊಟ್ಟಿದೆ.

Karnataka Districts Feb 8, 2020, 9:56 AM IST

Fighter K Neela Angry on State Government During Kannada Sahitya SammelanaFighter K Neela Angry on State Government During Kannada Sahitya Sammelana

ನುಡಿ ಜಾತ್ರೆಯಲ್ಲಿ ಸಂಘ ಪರಿವಾರಕ್ಕೆ ನೀಲಾ ಚಾಟಿ: ಸರ್ಕಾರದ ಪರ ಗುರಾಣಿ

ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದ ‘ಕಲ್ಯಾಣ ಕರ್ನಾಟಕ: ಅಂದು- ಇಂದು- ಮುಂದು’ ಮೊದಲ ದಿನದ ಮೊದಲ ಗೋಷ್ಠಿ ವಿಷಯ ಪರಿಣಿತರ ನಡುವಿನ ಮಾತಿನ ಮಲ್ಲ ಯುದ್ಧಕ್ಕೆ ವೇದಿಕೆಯಾಯ್ತು.

Karnataka Districts Feb 6, 2020, 12:45 PM IST

Modi should remember that he is pm of this countryModi should remember that he is pm of this country

'ಮೋದಿ ದೇಶದ ಪ್ರಧಾನಿ, RSS ಪ್ರಧಾನಿಯಲ್ಲ, ಇದು ನೆನಪಿರಲಿ'..!

ನರೇಂದ್ರ ಮೋದಿ ಈ ದೇಶದ ಪ್ರಧಾನಿ, ಆರ್‌ಎಸ್‌ಎಸ್‌ ನೇಮಿಸಿದ ಪ್ರಧಾನಿ ಅಲ್ಲ ಎಂದು ನಿವೃತ್ತ ಅಡ್ವೋಕೇಟ್ ಪ್ರೊ.ರವಿವರ್ಮ ಕುಮಾರ್ ವ್ಯಂಗ್ಯ ಮಾಡಿದ್ದಾರೆ.

Karnataka Districts Feb 2, 2020, 2:11 PM IST