ಹರಿದ್ವಾರ, ವಾರಣಾಸಿಗೆ ರಾಜ್ಯದ ನಿಯೋಗ ಭೇಟಿ, ಹೇಗಿರಲಿದೆ ಗೊತ್ತಾ ಕಾವೇರಿ ಆರತಿ..?

ಒಂದೊಳ್ಳೆ ಉದ್ದೇಶದಿಂದ ಕಾವೇರಿ ಆರತಿ ಆರಂಭಿಸೋಕೆ ರಾಜ್ಯ ಸರ್ಕಾರ ಮುಂದಾಗಿದೆ. 
 

Share this Video
  • FB
  • Linkdin
  • Whatsapp

ಉತ್ತರಕ್ಕೆ ಗಂಗಾಮಾತೆ…ದಕ್ಷಿಣಕ್ಕೆ ಕಾವೇರಿ ತಾಯಿ…ಜೀವನದಿ, ದೇವನದಿ ಕಾವೇರಿಗೆ ಕೃತಜ್ಞತೆ ಸಲ್ಲಿಸಲು ಮುಂದಾದ ರಾಜ್ಯ ಸರ್ಕಾರ. ಗಂಗಾರತಿಯಂತೆ ಆರಂಭವಾಗಲಿದೆ ಕಾವೇರಿ ಆರತಿ. ಭಕ್ತಿ, ಪ್ರಾರ್ಥನೆಯ ಸಮ್ಮಿಲನಕ್ಕೆ ಸಾಕ್ಷಿಯಾಗಲಿದೆ ಕಾವೇರಿ ನದಿಯ ತಟ. ಹರಿದ್ವಾರ, ವಾರಣಾಸಿಗೆ ರಾಜ್ಯದ ನಿಯೋಗ ಭೇಟಿ..ಸಿದ್ಧವಾಗ್ತಿದೆ ಸಕಲ ಸೂತ್ರ. ಹೇಗಿರಲಿದೆ ಗೊತ್ತಾ ಕಾವೇರಿ ಆರತಿ..? ಎಲ್ಲಿ ನಡೆಯುತ್ತೆ..? ಏನಿದರ ಸ್ಪೆಷಲ್.ಅಷ್ಟಕ್ಕೂ ಈ ಕಾವೇರಿ ಆರತಿ ಎಲ್ಲಿ ನಡೆಯುತ್ತೆ..? ಹೇಗೆ ನಡೆಯುತ್ತೆ..? ಹರಿದ್ವಾರ ಹಾಗೂ ವಾರಣಾಸಿ ಭೇಟಿ ಬಳಿಕ ನಿಯೋಗದ ಆಧ್ಯಕ್ಷರಾಗಿರುವ ಚಲುವರಾಯಸ್ವಾಮಿ ಏನೆಲ್ಲಾ ಮಾಹಿತಿ ಹಂಚಿಕೊಂಡ್ರು ಅನ್ನೋದನ್ನ ನೋಡಿ.

Related Video