Asianet Suvarna News Asianet Suvarna News

ಡಿಕೆ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ RSS

ಡಿಕೆ ಬ್ರದರ್ಸ್ ವಿರುದ್ಧ ಆರ್‌ಎಸ್‌ಎಸ್ ತೊಡೆ ತಟ್ಟಿದೆ. ಇಂದು ರಾಮನಗರದಲ್ಲಿ RSS ಬೃಹತ್ ಪಥಸಂಚಲನವಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವ ವಹಿಸಿದ್ದಾರೆ. ಸಿಪಿ ಯೋಗೇಶ್ವರ್ ಕೂಡಾ ಈ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ರಾಮನಗರದಲ್ಲಿ ಬಿಜೆಪಿ ಪಕ್ಷ ಬೆಳೆಸಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಜೆಡಿಎಸ್‌ ಕೋಟೆಗೆ ಆರ್‌ಎಸ್‌ಎಸ್ ಲಗ್ಗೆ ಇಟ್ಟಿದೆ. 

ಬೆಂಗಳೂರು (ಫೆ. 09): ಡಿಕೆ ಬ್ರದರ್ಸ್ ವಿರುದ್ಧ ಆರ್‌ಎಸ್‌ಎಸ್ ತೊಡೆ ತಟ್ಟಿದೆ. ಇಂದು ರಾಮನಗರದಲ್ಲಿ RSS ಬೃಹತ್ ಪಥಸಂಚಲನವಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವ ವಹಿಸಿದ್ದಾರೆ. ಸಿಪಿ ಯೋಗೇಶ್ವರ್ ಕೂಡಾ ಈ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ರಾಮನಗರದಲ್ಲಿ ಬಿಜೆಪಿ ಪಕ್ಷ ಬೆಳೆಸಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಜೆಡಿಎಸ್‌ ಕೋಟೆಗೆ ಆರ್‌ಎಸ್‌ಎಸ್ ಲಗ್ಗೆ ಇಟ್ಟಿದೆ. 

ಆಪ್‌ಗೆ ಅಧಿಕಾರ, ಕೈಗೆ ತಿರಸ್ಕಾರ, ಕಮಲಕ್ಕೆ ವಿಪಕ್ಷ ಆಕಾರ: ಇದು ಸಮೀಕ್ಷೆಗಳ ಸಾರ!