Asianet Suvarna News Asianet Suvarna News

RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಡಿಕೆಶಿಗೆ ಅಶೋಕ್ ಟಾಂಗ್

RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಎಂದು ಆರ್ ಅಶೋಕ್, ಡಿಕೆ ಶಿವಕುಮಾರ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. 
 

ಬೆಂಗಳೂರು (ಫೆ. 10):  RSS ನವರಿಗೆ ಊಟ ಹಾಕೋಕೆ ನೀನೇನ್ ಟಾಟಾನಾ? ಬಿರ್ಲಾನಾ? ಎಂದು ಆರ್ ಅಶೋಕ್, ಡಿಕೆ ಶಿವಕುಮಾರ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ. 

ಡಿಕೆಶಿ ಭದ್ರಕೋಟೆಗೆ ಲಗ್ಗೆ ಇಟ್ಟ ಕಲ್ಲಡ್ಕ ಭಟ್ರು; ರೇಷ್ಮೇ ನಗರಿಯಲ್ಲಿ ಕೇಸರಿ ಕಲರವ

ಕಾಂಗ್ರೆಸ್ಸಿಗರು ಅಧಿಕಾರ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಫುಟ್‌ಪಾತ್‌ನಲ್ಲಿರುವ ಕಾಂಗ್ರೆಸ್‌ನವರಿಗೆ ಊಟ ಹಾಕಲಿ. ಲೋಕಸಭೆಯಲ್ಲೂ ಸೋತಿದ್ದಾರೆ. ಕನಕಪುರ ಮಾತ್ರ ಉಳಿದುಕೊಂಡಿದೆ ಎಂದು ಹೇಳಿದ್ದಾರೆ. 

Video Top Stories