Asianet Suvarna News Asianet Suvarna News

ಡಿಕೆಶಿ ಭದ್ರಕೋಟೆಗೆ ಲಗ್ಗೆ ಇಟ್ಟ ಕಲ್ಲಡ್ಕ ಭಟ್ರು; ರೇಷ್ಮೇ ನಗರಿಯಲ್ಲಿ ಕೇಸರಿ ಕಲರವ

ರಾಮನಗರದಲ್ಲಿ ಈ ಹಿಂದೆ ಸಾಕಷ್ಟು ಪಥಸಂಚಲನ ನಡೆದರೂ ಈ ಬಾರಿಯ ಪಥಸಂಚಲನ ರಾಜಕೀಯವಾಗಿ ಹೆಚ್ಚು ಸಂಚಲನ ಮೂಡಿಸಿದೆ.  ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿರುaವ ರಾಮನಗರದಲ್ಲಿ ಕಲ್ಲಡ್ಕ ಭಟ್ರು ಲಗ್ಗೆ ಇಟ್ಟಿದ್ದಾರೆ. 

ಬೆಂಗಳೂರು (ಫೆ. 10): ರೇಷ್ಮೆ ನಗರಿ ರಾಮನಗರದಲ್ಲಿ ಬೃಹತ್ ಆರ್‌ಎಸ್‌ಎಸ್ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ಕಲ್ಲಡ್ಕ ಪ್ರಭಾಕರ್ ಭಟ್ ಪಥಸಂಚಲನದ ನೇತೃತ್ವ ವಹಿಸಿದ್ದರು. 

'ಚಡ್ಡಿ ಪ್ಯಾಂಟ್, ಪಂಚೆ ಉಟ್ಕೊಂಡು ಪಥ ಸಂಚಲನ ಮಾಡಲಿ; ನಾವೇನೂ ತಲೆಕೆಡಿಸಿಕೊಳ್ಳಲ್ಲ'

ರಾಮನಗರದಲ್ಲಿ ಈ ಹಿಂದೆ ಸಾಕಷ್ಟು ಪಥಸಂಚಲನ ನಡೆದರೂ ಈ ಬಾರಿಯ ಪಥಸಂಚಲನ ರಾಜಕೀಯವಾಗಿ ಹೆಚ್ಚು ಸಂಚಲನ ಮೂಡಿಸಿದೆ.  ಜೆಡಿಎಸ್‌ ಭದ್ರಕೋಟೆ ಎನಿಸಿಕೊಂಡಿರುaವ ರಾಮನಗರದಲ್ಲಿ ಕಲ್ಲಡ್ಕ ಭಟ್ರು ಲಗ್ಗೆ ಇಟ್ಟಿದ್ದಾರೆ.